ಶನಿವಾರ, ಆಗಸ್ಟ್ 28, 2010

ನಿನ್ನ ಕಾಲ್ಗೆಜ್ಜೆಯ ..!!

ನಿನ್ನ
ಕಾಲ್ಗೆಜ್ಜೆಯ
ಮಧುರ
ಸದ್ದನ್ನು
ನನ್ನ
ಮುದ್ದು ಮೊಬೈಲ್
ರಿಂಗ ಟ್ಯೂನ್
ಮಾಡಿಕೊಳ್ಳುವಾಸೆ..!!

12 ಕಾಮೆಂಟ್‌ಗಳು:

ದಿನಕರ ಮೊಗೇರ ಹೇಳಿದರು...

tumbaa chennaagide..
nimma kavanada munduvarisidare naanu....

aaga nanna mobil ring aadare,
ninnade gejje,
hejje
saddu nanna sutta muttella....

Dr.D.T.Krishna Murthy. ಹೇಳಿದರು...

ಆಗ ಮೊಬೈಲ್ ರಿಂಗ್ ಆದರೆ ,ಮಾತಾಡದೆ ಬರೀ ರಿಂಗ್ ಟೋನ್ ಕೇಳುವುದೇ ಆಗುತ್ತೆ!ರಿಂಗ್ ಕೊಟ್ಟವರ ಗತಿ?

ವೆಂಕಟೇಶ್ ಹೆಗಡೆ ಹೇಳಿದರು...

nice kavana kanasu

jithendra hindumane ಹೇಳಿದರು...

nice...

balasubramanya ಹೇಳಿದರು...

ಕಾಲ್ಗೆಜ್ಜೆ ಯ ರಿಂಗ್ ಟೋನ್ ವಾವ್ ಎಂತಹ ಕನಸು. ಒಮ್ಮೆ ಪ್ರಯತ್ನಿಸಲು ಅಡ್ಡಿಯಿಲ್ಲ.ಗುಡ್ ಒಳ್ಳೆ ಕವನ.

ಅನಂತ್ ರಾಜ್ ಹೇಳಿದರು...

ಕಾಲ್ಗೇಜ್ಜೆಯ..ಹ್ರಸ್ವ ಮಾಡಿಕೊಳ್ಳಿ..ಸದ್ದುನ್ನು..ಕೊ೦ಬು ಕಡಿಯಿರಿ...ಕಡೆಗೆ ನನ್ನ ಬಯ್ಯದಿರಿ..

ಶುಭಾಶಯಗಳು
ಅನ೦ತ್

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಚುಟುಕು

ಕನಸು ಹೇಳಿದರು...

ಡಿಯರ್ ಅನಂತರಾಜ್ ಸರ್,
ನಿಮ್ಮಂತ ಹಿರಿಯರ ಆಶಿರ್ವಾದ
ಇದ್ದರೇನೆ ನಮ್ಮಂತ ಕಿರಿಯ ಬರಹಗಾರರು ಬೆಳೆಯುವದು..!!
ನಿಮ್ಮ ಕಾಮೇಂಟ್ಸ್ ಸದಾ ಸ್ವಾಗತ
ಎಲ್ಲ ಓದುಗರಿಗೂ ಧನ್ಯವಾದಗಳು

Manju M Doddamani ಹೇಳಿದರು...

ತುಂಬಾ ಚನ್ನಾಗಿದೆ..! ತುಂಬಾ ಇಷ್ಟ ಆಯ್ತು ..! ಶುಭವಾಗಲಿ:)

SATISH N GOWDA ಹೇಳಿದರು...

agabahudu madkolli so cute...

ಶಿವಪ್ರಕಾಶ್ ಹೇಳಿದರು...

wah wah wah.. ee idea nanage hoLede iralilla..
eegale hogi nanna GF kaalgejje sound record maadkoteeni.. thank you :P

ಮನಸಿನಮನೆಯವನು ಹೇಳಿದರು...

ಕೃಷ್ಣಮೂರ್ತಿ ಅವರು ಚೆನ್ನಾಗೆ ಹೇಳಿದ್ದರೆ ಬಿಡಿ..