Sunday, August 15, 2010

ಬಿಕ್ಕಳಿಕೆಗೂ ಟ್ಯೂನಾ..!!?

ನನ್ನ
ಬಿಕ್ಕಳಿಕೆಗೂ
ಹೊಸರಾಗ[ಟ್ಯೂನ್]
ಕಂಡು ಹಿಡಿಯುವ
ನಿನ್ನನ್ನು ಕಂಡರೆ
ನಂಗೆನೂ ಬೇಜಾರಿಲ್ಲ..!!
ಆದರೆ
ಎಲ್ಲಿ
ನನ್ನ ಬಿಕ್ಕಳಿಕೆ ನಿಂತು
ನಿನ್ನ ಕನಸಿಗೆ
ಭಂಗ ತರತ್ತೋ
ಎಂಬುದೇ ಬೇಜಾರು..!!

9 comments:

ನನ್ನೊಳಗಿನ ಕನಸು said...

definitely he might be a great composer.very nice feeling

ದಿನಕರ ಮೊಗೇರ.. said...

tumbaa chennaagide nimma kanasu.....

ಮನದಾಳದಿಂದ............ said...

nice one

nimmolagobba said...

ಕನಸು ಕಂಡರೆ ಹೀಗೆ ಕಾಣಬೇಕು.ಕವಿತೆ ಚೆನ್ನಾಗಿದೆ.

"ನಾಗರಾಜ್ .ಕೆ" (NRK) said...

ಕನಸು ಸಕತ್ತಾಗಿದೆ ಆದ್ರೆ,
ಫೋನ್ ಮಾಡಿದ್ದೆ " ಹಾಗೇನು ಇಲ್ವಲ್ಲ " ಅಂತ ಹೇಳ್ದ ಆತ :-)

ಸೀತಾರಾಮ. ಕೆ. / SITARAM.K said...

ಹೊಸರಾಗ ಅಂದ್ರೆ ಕನಸು ಕಾಣೋದು! ವಾಹಾ ಚೆನ್ನಾಗಿದೆ ಕಲ್ಪನೆ.

ಸಾಗರದಾಚೆಯ ಇಂಚರ said...

kanasu

tumbaaane chennagide

ಶಿವಪ್ರಕಾಶ್ said...

wow super :)

- ಕತ್ತಲೆ ಮನೆ... said...

ಆಹಾ..?