Tuesday, August 10, 2010

ಕನಸುಗಳು ಬರಿ ಬಿಳುತ್ತವೆ..!!

ಕನಸುಗಳು
ಬಿದ್ದು
ಗಾಯ ಮಾಡಿಕೊಳ್ಳದಿರಲೆಂದು
ಪನ್ನಿರ ಕೊಳವಾಗಿಸಿಕೊಂಡೆ
ಕಣ್ಣ;
ಅವು
ಕೆನ್ನೆ ತೊಯ್ಸುವ
ಪನ್ನಿರ
ಹನಿಗಳೊಂದಿಗೆ ಸೇರಿ
ಜಾರಿ.. ಜಾರಿ.. ಬಿಳುವಾಗ
ನಂಗೆ ದು:ಖವಾಯಿತೆಂದು
ನನ್ನಮ್ಮ ಅವುಗಳನ್ನು
ಒರೆಸಿಬಿಡಬೇಕೆ....!!

11 comments:

ಅನಂತರಾಜ್ said...

ಸು೦ದರ ಕಲ್ಪನೆ, ಪದಗಳ ಜೋಡಣೆ.
ಚೆ೦ದವಿದೆ.


ಅನ೦ತ್

SATISH N GOWDA said...

ಯಪ್ಪಾ ...! ಹೇಗ್ರಿ ಹೊಳೆಯುತ್ತವೆ ನಿಮಗೆ ಇಂಥ ಪದಗಳು .
ಪದಗಳ ಒಳ್ಳೆಯ ಸಗ್ರಹಣೆ .... ನನ್ನ ಹೆಸರು ಸತೀಶ್ ಏನ್ ಗೌಡ
ಬಿಡುವು ಮಾಡಿಕೊಂಡು ಒಮ್ಮೆ ಬನ್ನಿ ನನ್ನವಳಲೋಕಕ್ಕೆ
ನಿಮಗಾಗಿ ಕಾಯುವ ನನ್ನ ಈ ಪ್ರೇಮಲೋಕ
www.nannavalaloka.blogspot.com

ನನ್ನೊಳಗಿನ ಕನಸು said...

excellant feeling madam

ಸೀತಾರಾಮ. ಕೆ. / SITARAM.K said...

ಸುಂದರ ಚುಟುಕು!

Ranjita said...

chennagie kanasu :)

PARAANJAPE K.N. said...

chennaagide

ದಿನಕರ ಮೊಗೇರ.. said...

sundara kalpane....

ಪ್ರಗತಿ ಹೆಗಡೆ said...

ಪದಗಳ ಜೋಡಣೆ ಚೆನ್ನಾಗಿದೆ. ಕವನ ಇಷ್ಟವಾಯಿತು...

ಸಾಗರದಾಚೆಯ ಇಂಚರ said...

Kanasu

superb

- ಕತ್ತಲೆ ಮನೆ... said...

ಸುಂದರ ಕಲ್ಪನೆ..

*ಚುಕ್ಕಿ* said...

ಕನಸು ಗಳಿಗಿಂತ ಅಮ್ಮಾಳಿಗೆ ಹೆಚ್ಚು ಪ್ರೀತಿ ನಿಮ್ಮ ಮೇಲೆ. ಕನಸುಗಳು ಮನದ ಮುಗಿಲಲ್ಲಿ ಹಾರಾಡಲಿ, ಮನದ ಕಡಲಿನಲಿ ತೇಲಲಿ.