Saturday, August 7, 2010

ಆ.. ಚಂದ್ರನೂ ಕುರೂಪು..!!

ಆ..
ಹಾಲ್ಬಿಳುಪು
ಚಂದ್ರನೂ ಕೂಡಾ
ನಿನ್ನ
ಕಪ್ಪು ಹೊಳಪಿನ
ಮುಂದೆ ಕುರೂಪು..!!

6 comments:

ಮನದಾಳದಿಂದ............ said...

ಹೌದಾ?
Nice one

SATISH N GOWDA said...

ನಿಜ ಕಣ್ರೀ ಪ್ರೀತಿಯ ಮುಂದೆ ಇಲ್ಲವೋ ಕ್ಷಣಿಕ .......



SATISH N GOWDA
www.nannavalaloka.blogspot.com

ಸೀತಾರಾಮ. ಕೆ. / SITARAM.K said...

Love is
blind!
dumb!
deaf!
totally physically challenged!

ಸಾಗರದಾಚೆಯ ಇಂಚರ said...

ಕನಸು

ನಿಮ್ಮ ಮಾತು ಬಲು ಚೂಪು

nimmolagobba said...

ಪಾಪ ಚಂದ್ರ!!!ಯಾಕ್ರೀ ಕೋಪ ಅವನಮೇಲೆ??? ಭಲೇ ಆ ಕಪ್ಪು ಹುಡುಗಿಗೆ ಜೈ.........!!!!!!

- ಕತ್ತಲೆ ಮನೆ... said...

ನನ್ನಾಕೆಯೂ ಕಸ್ತೂರಿ..
ಆಕೆಗೆ ಈ ಕವನ ತೋರಿಸುತ್ತೇನೆ..