Thursday, August 5, 2010

ಸವಿಯಾದ ಜೇನು ಸಹಿಸಲಾಗದೇ..!!

ನಿನ್ನ
ಅಧರದ ಮದುರ ಸವಿಯನ್ನು
ಉಂಡು
ಬೀಗುತ್ತಿರುವ ನನ್ನನ್ನು
ಕಂಡು;
ಆ..
ಸಿಹಿ ಜೇನು
ಕೋಪಗೊಂಡು
ಸಾಯಲು ಪ್ರಯತ್ನಿಸುತ್ತಿವೆ
ಗಿಡಕ್ಕೆ ನೇಣು
ಹಾಕ್ಕೊಂಡು..!!

9 comments:

SATISH N GOWDA said...

exlent kanri nimma kavana

illigomme banni...
http://nannavalaloka.blogspot.com/

ನನ್ನೊಳಗಿನ ಕನಸು said...

nice feeling kansu but 1 small correction it is ಅಧರದ

Guru's world said...

Good one,

ಸಾಗರದಾಚೆಯ ಇಂಚರ said...

ಏನು ಕನಸು

ತುಂಬಾ ಪ್ರೇಮಗೀತೆಗಳು ಬರುತ್ತಿವೆಯಲ್ಲ :)

ಚೆನ್ನಾಗಿದೆ

nimmolagobba said...

ಕನಸು ರವರೆ ಇವು ನಿಮ್ಮ ಕನಸಿನಲ್ಲಿ ಬಂದ ಕವನದ ಸಾಲುಗಳೇ???. ಸಾಗರದಾಚೆಯ ಇಂಚರ ಗುರುಮೂರ್ತಿ ಹೇಳಿದ್ದು ಸರಿಯಾಗಿದೆ ಆಲ್ವಾ!!!

- ಕತ್ತಲೆ ಮನೆ... said...

ಹೌದೆ..?

ಮನದಾಳದಿಂದ............ said...

ಅಲ್ಲಾರಿ......
ಹೀಗೆ ಜೇನು ಹುಳುಗಳೆಲ್ಲಾ ಆತ್ಮಹತ್ಯೆ ಮಾಡ್ಕೊಂಡ್ರೆ ಹನಿಯೇ ಇಲ್ಲದ ಮೂನು ಆಗುತ್ತಲ್ರಿ.........
ಹ್ಹ ಹ್ಹ ಹ್ಹಾ..
ಚನ್ನಾಗಿದೆ.

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿದೆ ಚುಟುಕು!

Lahari said...

ತುಂಭಾ ಚೆನ್ನಾಗಿದೆ.......ಚುಟುಕು.
ಅದು ನೀಡುತ್ತದೆ......... ಹಸಿದವನಿಗೆ ಗುಟುಕು.