Monday, August 2, 2010

ನಿಜವಲ್ಲದ ಪ್ರೀತಿ ..!!

ನಿಜವಾದ ಪ್ರೀತಿ
ಪ್ರೀತಿಸಿ ಕಾಯುತ್ತದೆ,
ನಿಜವಲ್ಲದ ಪ್ರೀತಿ
ಸಾಯಿಸಿ ಬದುಕುತ್ತದೆ..!!!

13 comments:

ಮನದಾಳದಿಂದ............ said...

ವ್ಹಾ.........
ವ್ಹಾ.........
ಕ್ಯಾ ಬಾತ್ ಹೈ!
ಬಹುತ್ ಕೂಬ್....... ಬಹುತ್ ಕೂಬ್..........

ದಿವ್ಯಾ said...

very nice..:-)

ಭಾಶೇ said...

ಅದ್ಭುತ

PARAANJAPE K.N. said...

chennaagide

Venkatakrishna.K.K. said...

ತುಂಬಾ ಚೆನ್ನಾಗಿದೆರೀ..

ಅನಂತರಾಜ್ said...

ನಾಣ್ನುಡಿ..!

ಅನ೦ತ್

ದಿನಕರ ಮೊಗೇರ.. said...

nice... very nice....

thoughtful lines...

nimmolagobba said...

ಕವಿತೆ ಚಿಕ್ಕದಾದರೋ ಅರ್ಥ ದೊಡ್ಡದು. ಚೆನ್ನಾಗಿದೆ.

SATISH N GOWDA said...

tumba nijavada matu....

www.nannavalaloka.blogspot.com

Dileep Hegde said...

ಚೆನ್ನಾಗಿದೆ

ಗಿರೀಶ ರಾಜನಾಳ said...

ನೇರ್ ಎದೆಗೇ ತಾಗಿತು.... :)

- ಕತ್ತಲೆ ಮನೆ... said...

ನಿಜವಾದ ಪ್ರೀತಿಯು ಕಾಯಿಸಿ ನೋಯಿಸುವುದೂ ಉಂಟಲ್ಲವೇ..?

ಸೀತಾರಾಮ. ಕೆ. / SITARAM.K said...

ಅದ್ಭುತವಾದ ಸಾಲುಗಳು! ವಃ