Sunday, August 1, 2010

ನಿನ್ನಂತ ಗೆಳತಿ...!!

ಕಲ್ಪನೆಗಳೋಳಗೆ ಹೊಕ್ಕು
ಕವಿಯ ಹಾಗೆ
ಕವಿತೆ ಬರೆಯಬೇಕೆನ್ನುವ
ಉತ್ಸಾಹ -ಹುರುಪು
ಬರಬೇಕಾದರೆ ಬೇಕು
ಮನ ಮೋಹಕ ನಗೆ
ಚಿಮ್ಮುವ ನಿನ್ನಂತ
ಗೆಳತಿ ಕಣ್ಣ ಹೊಳಪು..!!

9 comments:

SATISH N GOWDA said...

ಕನಸು ರವರೆ ನಿಮ್ಮ ಈ ನಾಲ್ಕು ಸಾಲಿನ ಕವಿತೆ ಓದಲು ಬಲು ಮುದ್ದಾಗಿದೆ .. ಆದರೆ......
"ಗೇಳತಿ" ಅಲ್ಲಾ ಗೆಳತಿ ಎಂದಾಗಬೇಕಿತ್ತು ಬೇಜಾರು ಮಾಡಿಕೊಳ್ಳಬೇಡಿ , ನನಗನಿಸಿದ್ದನ್ನ ನಾನು ನಿಮಗೆ ಹೇಳಿದ್ದೇನೆ .
4m SATISH N GOWDA
http://nannavalaloka.blogspot.com/

ಅನಂತರಾಜ್ said...

ಚಿಕ್ಕ ಚಿಕ್ಕ ಸಾಲುಗಳ ಹನಿಕವನ ಚೆನ್ನಾಗಿದೆ.

ಶುಭಾಶಯಗಳು
ಅನ೦ತ್

ಜಲನಯನ said...

ಚುಟುಕಗಳನ್ನು ಗುಟುಕು ಗುಟುಕು ಕುಡಿಸುತ್ತಿರುವ ಕನಸು..ಗೆ ಅಭಿನಂದನೆಗಳು..ಗೆಳತಿಯ ಕಣ್ಣ ಹೊಳಪು ಏನೆಲ್ಲಾ ಮಾಡುತ್ತೆ...ಮುಂದುವರೆಯಲಿ ಗುಟುಕುಗಳು...

ಮನದಾಳದಿಂದ............ said...

nice one........

shridhar said...

ಚಿಕ್ಕ ಸಾಲುಗಳು .. ಕವನ ಚೆನ್ನಾಗಿದೆ ..

- ಕತ್ತಲೆ ಮನೆ... said...

ಸ್ವಲ್ಪ ವ್ಯಾಕರಣ ತಪ್ಪಿದೆಯಲ್ಲ..
..ಗೆಳತಿಯ ಬದಲಾಗಿ ಗೇಳತಿಯ ಇದ್ದು,ಕಲ್ಪನೆಗಳೊಳಗೆ ಬದಲಾಗಿ ಕಲ್ಪನೆಗಳೋಳಗೆ ಇದೆ..

ಇನ್ನು ಕವನ ಬಗ್ಗೆ..
ಹೌದು ಬೇಕೇ ಬೇಕು ಬಿಡಿ..

ಪ್ರಗತಿ ಹೆಗಡೆ said...

short n sweet aagi chennagide...

ಸೀತಾರಾಮ. ಕೆ. / SITARAM.K said...

chennagide. kanna holapolage kavana kaavya-wah

Lahari said...

ಕನಸುರವರೆ ನೀವು ಹುಡುಗರ ಮನಸ್ಸನ್ನ ತುಂಭಾ ಚೆನ್ನಾಗಿ ಅಥ೵ ಮಾಡಿಕೊಂಡಿದ್ದೀರಾ.........its nice.