ಸೋಮವಾರ, ಜುಲೈ 26, 2010

ಯಾಕೋ ತುಂಭಾ ಇಷ್ಟ..!!!


ಮುದ್ದಾದ ಕೆನ್ನೆ
ತೊಂಡೆ ತುಟಿ
ಕಡುಗಪ್ಪು ಕಣ್ಣು
ಇವ್ಯಾವು ನಂಗಿಷ್ಟವಿಲ್ಲ..!!
ಗೆಳತಿ ;
ಆದರೆ ಇವುಗಳನ್ನೆಲ್ಲಾ..!!
ಮೆಲ್ಲಗೆ ಸವರುತ್ತ , ಚುಂಬಿಸುತ್ತ
ಬಿಂದಾಸ ಆಗಿರೋ
ಆ..ನಿನ್ನ ಮೋಹಕ ಮುಂಗುರುಳೇಂದರೆ
ಯಾಕೋ ತುಂಭಾ ಇಷ್ಟ..!!!

26 ಕಾಮೆಂಟ್‌ಗಳು:

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಕವನ ಚೆನ್ನ,
ಕವನಕಿಂತ ಚೆನ್ನ,
ನಿಮ್ಮ ರೂಪ ದರ್ಶಿ..
ಯಾವ ಮೋಹನನ ಮನಸ ಕದಿವ ನೋಟವೋ?
ಜೊತೆಯ ಮುಂಗುರುಳ ಮಾಟವೋ?
ಚೆನ್ನಕಿಂತ ಚೆನ್ನ..
ಈ ಮೋಹಕ ರೂಪಸಿ.

ಪ್ರಗತಿ ಹೆಗಡೆ ಹೇಳಿದರು...

ಚಿಕ್ಕ ಚೊಕ್ಕ ಕವನ, ಚೆನ್ನಾಗಿದೆ... ''ಯಾಕೋ ತುಂಬಾ ಇಷ್ಟ'' ಆಯ್ತು..

V.R.BHAT ಹೇಳಿದರು...

ವಿದ್ಯಾ ಬಾಲನ್ನೋ ತಮನ್ನಾನೋ ಸ್ಪಷ್ಟವಿಲ್ಲ, ಅಂತೂ ಕೆಲವು ಕವನಗಳಿಗೆ ರೂಪದರ್ಶಿಯರು ಅನಿವಾರ್ಯ ಅಲ್ಲವೇ ? ಭಾವನೆಗಳನ್ನು ಪ್ರತಿಬಿಂಬಿಸುವ ಈ ರೂಪದರ್ಶಿಗಳ ತೆರೆಯ ಮೇಲಿನ ಜೀವನ ಒಂದರ್ಥ ಸಮುದ್ರದ ತೆರೆಯ [ಅಲೆಯ]ಮೇಲಿನ ಜೀವನ ಎಂದರೆ ತಪ್ಪಲ್ಲ, ಕಾಲ ಪಕ್ವವಾಗಿ ಹುಡುಗಿ ಮುದುಕಿಯಾದಾಗ ಅವಳ ಮುಂಗುರಳನ್ನೂ ಇಷ್ಟಪಡುವ ಗಂಡ ಅಥವಾ ಗಂಡು ಇದ್ದರೆ ಅದು ನಿಜವಾದ ಪ್ರೀತಿ, ನಿಜದ ಇಷ್ಟ, ಇಲ್ಲದಿದ್ದರೆ beauty is but skin deep! good effort!

ವೆಂಕಟೇಶ್ ಹೆಗಡೆ ಹೇಳಿದರು...

ತುಂಬಾ ಚೆನ್ನಾಗಿದೆ ಅದರಲ್ಲೂ ತಮನ್ನಾ ಸ್ಮೈಲ್ ಕವನಕ್ಕೆ ಒಪ್ಪುತ್ತೆ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) ಹೇಳಿದರು...

ತುಂಬಾ ಚೆನ್ನಾಗಿದೆ

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಸೊಗಸಾದ ಸಾಲುಗಳು

ಮನದಾಳದಿಂದ............ ಹೇಳಿದರು...

ಮುಂಗುರುಳ ಮೇಲೇಕೆ ಕಣ್ಣು?
ಅಂಗಾಂಗ ಸವರುವ
ತಂಗಾಳಿ ಕಣ್ಣಿಗೆ ಬೀಳಲಿಲ್ಲವೇ ಇನ್ನೂ?

ಚನ್ನಾಗಿದೆ,
ತುಂಬಾ ಚನ್ನಾಗಿದೆ.

ದಿನಕರ ಮೊಗೇರ ಹೇಳಿದರು...

neevu kavana chennaagi bariteeraa adeno ssari, aadre idakke honduva photo huDuki haakteeraa... adu nimma khoobi....

Ranjita ಹೇಳಿದರು...

nice one :)

ಸೀತಾರಾಮ. ಕೆ. / SITARAM.K ಹೇಳಿದರು...

ನೀವು ಮಾಡಬೇಕೆಂದಿರೋ ಕೆಲಸ ಅದು ಮಾಡ್ತಾ ಇದೆಯೆಂದು ಅದರ ಮೇಲೆ ಪ್ರೀತಿನೂ ಹೊಟ್ಟೆಕಿಚ್ಚಿಗೋ ಅದು ನಿಮಗೆ ಇಷ್ಟಾ ಅಲ್ವಾ..
ಚೆನ್ನಾಗಿದೆ ಗುಟುಕು!

ಮನಸಿನಮನೆಯವನು ಹೇಳಿದರು...

ಕನಸು ,

ನವಿರಾದ ಸಾಲುಗಳು..

SATISH N GOWDA ಹೇಳಿದರು...

ರೀ "ಕನಸು " ವಾಆವ್ amezing ಕವನಗಳು ಕಣ್ರೀ ನಿಮ್ಮದು ....
ಒಂದು ಹುಡುಗ ವರ್ಣಿಸ ಬಹುದಾದ ವಿಶೇಷತೆ ನೀವೂ ವರ್ಣಿಸಿರುವು ತುಮ್ನ ಚನ್ನಾಗಿದೆ . ನಿಮ್ಮ ಕವನಗಳಲ್ಲಿ ಒಂದು ಹುಡುಗ ಒಂದು ಹುಡುಗಿಯನ್ನ ಶಕ್ತಿ ಮಿರಿ ಪ್ರೀತಿ ಮಾಡುವುದನ್ನ ಲೀಲಾಜಾಲವಾಗಿ ಬರೆದಿದ್ದೀರಾ. ತುಂಬಾ ಚನ್ನಾಗಿದೆ ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬನ್ನಿ ನಾನು ನಿಮ್ಮನ್ನ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ .
www.nannavalaloka.blogspot.com

balasubramanya ಹೇಳಿದರು...

ಕವನ ಚೆನ್ನಾಗಿದೆ .

ಜಲನಯನ ಹೇಳಿದರು...

ಕನಸು, ವಾವ್ ಬಹಳ ಇಷ್ಟ ಆಯ್ತು...

ಗಾಳಿ ಬರುತ್ತೆ ಹೋಗುತ್ತೆ ಆದ್ರೆ ಯಾವಾಗ್ಲೂ ನಿನ್ನ ಜೊತೆಯಿರೋ ಮುಂಗುರುಳ ಕಂಡ್ರೆ ನನಗೆ ಹೊಟ್ಟೆ ಕಿಚ್ಚು...ಹಹಹ

ಕನಸು ಹೇಳಿದರು...

ಹಾಯ್
ವಸಂತ ಅವರೆ,
ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಧನ್ಯವಾದಗಳು

ಕನಸು ಹೇಳಿದರು...

Venkatakrishna.K.K ಸರ್
ನೀವೂ ಅವಳ ಮುಂಗರುಳಕ್ಕೆ
ಸೋತಿರಾ ಅಂತಾ ಕಾಣುತ್ತೆ..!!
ನಿಮ್ಮಗೂ ಥ್ಯಾಂಕ್ಯೂ..

ಕನಸು ಹೇಳಿದರು...

ಹಾಯ್ ಪ್ರಗತಿ
ಮೇಡಂ.
ನನ್ನ ಕವಿತೆ ಬಗ್ಗೆ
''ಯಾಕೋ ತುಂಬಾ ಇಷ್ಟ'' ಆಯ್ತು..
ಅಂದಿದ್ದಿರಾ !!ನಂಗೂ ''ಯಾಕೋ ತುಂಬಾ ಇಷ್ಟ'' ಆಯ್ತು..
thank you,
visit once again

ಕನಸು ಹೇಳಿದರು...

ಹಾಯ್,

ವಿ.ಆರ್.ಭಟ್ ಸರ್
thaks a lot visit my blog

ಕನಸು ಹೇಳಿದರು...

ನನ್ನೊಳಗಿನ ಕನಸು,
avre thak you

ಕನಸು ಹೇಳಿದರು...

hi,
kusu Muliyala
ಸಾಗರದಾಚೆಯ ಇಂಚರ sir
nimagU thanks for read my poem

ಕನಸು ಹೇಳಿದರು...

ಮನದಾಳದಿಂದ............
ಬಂದ ಸರ್
ನಿಮ್ಮ ಗೂ thanks for urs opinion

ಕನಸು ಹೇಳಿದರು...

ದಿನಕರ ಮೊಗೇರ
ಸರ್, ನಿಮ್ಮ khoobi ಅಬಿಪ್ರಾಯ very ಕೂಬಸೂರತ್
ಥ್ಯಾಂಕ್ಯೂ..
ರಂಜಿತಾ ಮೇಡಂ
ಥ್ಯಾಂಕ್ಯೂ..

ಕನಸು ಹೇಳಿದರು...

- ಕತ್ತಲೆ ಮನೆ...
ಯಿಂದ ಬಂದ ಕನಸಿಗೂ
ಥ್ಯಾಂಕ್ಯೂ.

ಕನಸು ಹೇಳಿದರು...

SATISH N GOWDA,
ಸರ್ ;
ನನ್ನ ಕವಿತೆ ಬಗ್ಗೆ ಒಳ್ಳೆ ಅಭಿಪ್ರಾಯ ತೋರಿದ್ದಿರಿ..!!
ಧನ್ಯವಾದಗಳು,
ನಿಮ್ಮ ವಳ ಲೋಕ್ಕಕ್ಕೆ ಹಲವಾರಿ ಬಂದು ಹೊಗಿದ್ದೆನೆ
ಅಭಿಪ್ರಾಯಸಲಿಕ್ಕೆ ಟೈಮ್ ಸಿಕ್ಕಿಲ್ಲ ಮತ್ತೊಮ್ಮೇ ಬಂದಾಗ ಖಂಡಿತಾ ಅಭಿಪ್ರಾಯಿಸುತ್ತೆನೆ.ಥ್ಯಾಂಕ್ಯೂ

ಕನಸು ಹೇಳಿದರು...

nimmolagobba
ಸರ್ ನಿಮ್ಮ ಬ್ಲ್ಯಾಗಿಗೆ ಹಲವಾರು ಸಾರೆ ಬಂದು ಅಭಿಪ್ರಾಯಿಸದೆ
ವಾಪಸ ಬಂದದಕ್ಕೆ ಕ್ಷಮೇ ಇರಲಿ..
ಧನ್ಯವಾದಗಳು,
ನಿಮ್ಮ ಕನಸು

ಕನಸು ಹೇಳಿದರು...

ಜಲನಯನ,ಸರ್
ವೆರಿ ವೆರಿ ಥ್ಯಾಂಕ್ಸ ,
ಕವಿತೆ ಜೀವದ ಬಗ್ಗೆ ಚೆನ್ನಾಗಿ ಬರೆದ್ದಿದ್ದಿರಾ!!