ಭಾನುವಾರ, ಜುಲೈ 18, 2010

ಸೈಲೆಂಟ್ ಪ್ಲೀಜ್..!!

ಸೈಲೆಂಟ್ ಪ್ಲೀಜ್..!!
ಅನ್ನಬೇಡವೋ
ಹುಡುಗ,
ನಾನೇನೊ
ಸೈಲೆಂಟ್ ಆಗುತ್ತೆನೆ
ಬಿಡು,
ಆದರೆ
ನನ್ನ ಹೃದಯ
ಸೈಲೆಂಟಾದರೆ
ನಿಂಗೇ ತೋಂದರೆ..!!

7 ಕಾಮೆಂಟ್‌ಗಳು:

ಕನ್ನಡಬ್ಲಾಗ್ ಲಿಸ್ಟ್ KannadaBlogList ಹೇಳಿದರು...

nimma hrudaya silent agadirali embuvadu ee hudugana haaraike.

Dileep Hegde ಹೇಳಿದರು...

ಅದ್ಭುತ.. :)

Raghu ಹೇಳಿದರು...

beautiful one kanasu avare..
Raaghu

shivu.k ಹೇಳಿದರು...

Exellent and natural expression!

ಸೀತಾರಾಮ. ಕೆ. / SITARAM.K ಹೇಳಿದರು...

ವಾಹ್ಹ್! ಅದ್ಭುತ ಸಾಲುಗಳು.

ಮನಸಿನಮನೆಯವನು ಹೇಳಿದರು...

ಕನಸು,

ಮಸ್ತಾಗಿವೆ ಸಾಲುಗಳು..

ಮನದಾಳದಿಂದ............ ಹೇಳಿದರು...

ಅಯ್ಯಯ್ಯೋ, ಅದ್ಯಾಕೆ ಹಂಗಂತೀರಾ?
ನಿಮ್ಮ ಹೃದಯ ಚಿರಕಾಲ ಚಲನೆಯಲ್ಲೇ ಇರಲಪ್ಪಾ!
ಅವರಿಗೆ ಅರ್ಥವಾಗುತ್ತೆ ಬಿಡಿ,