Thursday, July 8, 2010

ಹೃದಯವೆ ಬಯಸಿದೆ ನಿನ್ನನೇ...!!

ಬರಿ
ಒಂದು ವಾರೆ ನೋಟದಿಂದ
ನಿನ್ನನ್ನು
ನನ್ನ ಗುಲಾಮನನ್ನಾಗಿ
ಮಾಡಿಕೊಂಡೆನೆಂದು
ನೀನು ಗುಲಾಮಗಿರಿಯ
ಶಿಲಾಶಾಸನವಾಗಬೇಕಿಲ್ಲ...ಕಣೋ..,
ನನ್ನನ್ನ ನನ್ನಿಂದ ಕಾಪಾಡಲು
ನನ್ನ ಪ್ರಿಯತಮನಾಗಿರು ಸಾಕು ;
ಅದಕ್ಕೆ ದಂಡವಾಗಿ
ಇದಕ್ಕೆ ಪೀಜ್ ಆಗಿ
ನನ್ನೇದೆಯ ಪ್ರೀತಿಯೆನ್ನೆಲ್ಲ..
ಸುರಿದು ಬಿಡುತ್ತೆನೆ...!!!

10 comments:

ಸೀತಾರಾಮ. ಕೆ. / SITARAM.K said...

nice one!

ಮನದಾಳದಿಂದ............ said...

ವ್ಹಾ ವ್ಹಾ..........
ಎಂಥಾ ಸುಂದರ ಸಾಲುಗಳು.
ಪ್ರಿಯತಮ ಹಾಗೆ ಕರಗಿ ಹೋಗಿಬಿಡಬೇಕು!

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ
ನಿಮ್ಮ ಫೀಜ್, ಅವರಿಗೆ ದಂಡ

ದಿನಕರ ಮೊಗೇರ.. said...

ಕವನ ಚೆನ್ನಾಗಿದೆ.... ನಿಮ್ಮ ಪ್ಹೀಜ್ ಇನ್ನೂ ಚೆನ್ನಾಗಿದೆ.....

Raghu said...

beautiful lines.
Raaghu

!! ಜ್ಞಾನಾರ್ಪಣಾಮಸ್ತು !! said...

ಕನಸು ,
ಆ ಹಾಡಿಗೂ ನಿಮ್ಮ ಸಾಲಿಗೂ ಸೊಗಸಾಗಿದೆ..
"..... ನನ್ನ ನೀನೆ ಕಾಪಾಡು.." ಎಂಬುದಕ್ಕೆ ಉತ್ತರಿಸಿ ಬರೆದಂತಿದೆ..

SATISH N GOWDA said...

ತುಂಬಾ ಚನ್ನಾಗಿದೆ ಕನಸು ನಿಮ್ಮ ಕವನ ..........

shivu.k said...

ಅದು ಹೇಗೆ ಇಂಥ ಕಲ್ಪನೆ ಬರುತ್ತವೋ ನಾ ಕಾಣೆ. ಒಟ್ಟಾರೆ ಸೂಪರ್..

ಕನಸು said...

ಆತ್ಮೀಯ
ಸೀತಾರಾಮ. ಕೆ. ,/ SITARAM.K ,
ಮನದಾಳದಿಂದ............
ಸಾಗರದಾಚೆಯ ಇಂಚರ,
ದಿನಕರ ಮೊಗೇರ,,
Raghu,
!! ಜ್ಞಾನಾರ್ಪಣಾಮಸ್ತು ,
SATISH N GOWDA , shivu.k ಅವರೇ ನಿಮ್ಮ ಪ್ರೀತಿಯ ಅಭಿಪ್ರಾಯಕ್ಕೆ ತುಂಬಾ ಥ್ಯಾಂಕ್ಸ

SATISH N GOWDA said...

ರೀ "ಕನಸು " ಅದು ಹೇಗ್ರಿ ನಿಮಗೆ ಇಂಥಹ ಕಲ್ಪನೆಗಳು ಬರುತ್ತವೆ ನಿಜಕ್ಕೂ AMEZING ತುಂಬಾ .. ತುಂಬಾ ...ತುಂಬಾ ... ಚನ್ನಾಗಿದೆ