Monday, July 5, 2010

ಮುಂಜಾನೆಯ ಆ..ಸೂರ್ಯಂಗು..!!

--೧--
ಮುಂಜಾನೆಯ
ಆ..ಸೂರ್ಯಂಗು
ನಿನ್ನ ಕೆನ್ನೆಯ
ರಂಗು,
--೨--
ಬೆಳ್ಳನೆಯ
ಆ..ಹಾಲು
ಬಣ್ಣಕ್ಕೂ
ನಿನ್ನಯ
ಹಲ್ಲು
ಗಳ
ಬಿಳಪು..!!

5 comments:

ಮನದಾಳದಿಂದ............ said...

ವ್ಹಾವ್........
ವ್ಹಾವ್........

ಅತೀ ಸುಂದರ!

ಸೀತಾರಾಮ. ಕೆ. / SITARAM.K said...

nice!!

shridhar said...

sakattagide kanri nimma holikegalu ...
nice one .. :)

Raghu said...

ಕನಸು ಚೆನ್ನಾಗಿದೆ ನಿಮ್ಮ ಪ್ರಯತ್ನ..
ನಿಮ್ಮವ,
ರಾಘು.

ಸಾಗರದಾಚೆಯ ಇಂಚರ said...

ವ್ಹಾವ್.
bhesh