Tuesday, June 8, 2010

ಆಯ್ ಲವ್ ಯು..!!


--೧--
ಕಡಿಮೆ
ಮಾತಾಡಿ
ಹೆಚ್ಚು
ಇಷ್ಟವಾದೋಳೆ
ನೀನೆ.
--೨--
ನೀ
ಹೇಳುತ್ತೆನೆಂದರೆ
ನಾ ಕೇಳಿಸಿಕೋಳ್ಳುತ್ತೆನೆ
ಇಲ್ಲಾ ಅಂದ್ರೆ
ನಾ
ಹೇಳುತ್ತೆನೆ
ನೀನು ಕೇಳಿಸಿಕೋಳ್ಳುವೆಯಾ..!!?
--೩--
ನೋಯಿಸುವ
ಮನಸಿಲ್ಲ
ಕಾಯಿಸುವ
ಕನಸಿಲ್ಲ
ನೀನು
ಪ್ರೀತಿಸೋಲ್ಲ
ಅಂದ್ರೆ
ನಾನು
ನಾನಾಗಿ ಉಳಿಯಲ್ಲ..!!
--೪--
ಪ್ರೀತಿಯ
ಮಾಯೆಯಾಗಿ
ನೀ
ಹೀಗೆ
ಕಾಡುವದು
ಸರಿಯೇ..!!?

9 comments:

ಭಾಶೇ said...

ಪ್ರೀತಿ, ಆಸೆ, ನೋವು ಎಲ್ಲವನ್ನು ಎಷ್ಟು ಚಿಕ್ಕದಾಗಿ ಚೊಕ್ಕವಾಗಿ ಬರೆದಿದ್ದೀರ! ಚೆನ್ನಾಗಿದೆ

ಮನದಾಳದಿಂದ............ said...

ಪ್ರೀತಿಯೇ ಉಸಿರು......

ಪ್ರೀತಿಹೆ ಬದುಕು.........

ಚನ್ನಾಗಿದೆ........

nice one

ದಿನಕರ ಮೊಗೇರ.. said...

preetiya bage bage....... tumbaa chennaagide.........

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?
ಬದುಕು ಬರಡಾಗದೆ ಉಳಿದೀತು ಹೇಗೆ?
ಕವನ ಚೆನ್ನಾಗಿದೆ.ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

nice!!

Guru's world said...

ತುಂಬಾ ಚೆನ್ನಾಗಿ ಇದೆ.... ಪ್ರೀತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು,,, ಅನುಭವಿಸುತ್ತಿರುವ ಹಾಗೆ ಇದೆ... ಗುಡ್... ಆಲ್ ದಿ ಬೆಸ್ಟ್.

ಸಾಗರದಾಚೆಯ ಇಂಚರ said...

ಸವಿಗನಸು
ಚೆನ್ನಾಗಿದೆ ಭಾವನೆಗಳ ಬಿತ್ತರ

ಮನಸು said...

chennagide nimma preetiya kanasu sadaa nanasaagirali

SATISH N GOWDA said...

"ಕನಸು " ರವರೆ ನಮಸ್ಕಾರ.ನಿಮ್ಮಲ್ಲಿ ಕವಿತ್ವ ಸ್ವಾಭಾವಿಕವಾಗಿಯೇ ಮೈಗೂಡಿದೆ.ನಿಮ್ಮ ಎರಡು ಕವಿತೆಗಳನ್ನು ಓದಿದೆ.ಬಿಡುವು ಮಾಡಿಕೊಂಡು ಎಲ್ಲಾ ಕವಿತೆಗಳನ್ನೂ ಓದುತ್ತೇನೆ.ನೀವೂ ನನ್ನ ಬ್ಲಾಗಿಗೆ ಫಾಲೋಯರ್ ಆಗಿ.ಬೇರೆ ಬ್ಲಾಗುಗಳಿಗೆ ಭೇಟಿ ಕೊಡುತ್ತಿರಿ.ನಿಮ್ಮ ಕವಿತೆಗಳು ನಿಜಕ್ಕೂ ಚೆನ್ನಾಗಿದೆ.ನನ್ನದೊಂದು ಸಲಹೆ.ನೀವು ಎಷ್ಟು ಸಾಧ್ಯವೋ ಅಷ್ಟು ಖ್ಯಾತ ಸಾಹಿತಿಗಳ ಕೃತಿಗಳನ್ನೂ ಓದಿ.ನೀವು ಓದಿದಷ್ಟೂ ನಿಮ್ಮ ಬರಹ ನಿಮಗೆ ಅರಿವಿಲ್ಲದೆ ಸುಧಾರಿಸುತ್ತದೆ.ಧನ್ಯವಾದಗಳು.
my blog
www.nannavalaloka.blogspot.com