Sunday, May 9, 2010

ಪ್ರಿಯ ಗೆಳೆಯ ..!!

ಪ್ರಿಯ
ಗೆಳೆಯ
ನೀ ಹೇಳದಿದ್ದರೂ
ನಿನ್ನ ಪ್ರೀತಿಯನ್ನು
ನಿನ್ನ ಕಂಗಳು
ಹೇಳದೆ ಇರಲಾರವೆ..!!?

7 comments:

ಸೀತಾರಾಮ. ಕೆ. / SITARAM.K said...

ಚೆ೦ದದ ಚುಟುಕು ಕೆಲವೊ೦ದು ಟೈಪಿನ ದೋಷ ಪ್ರೀಯ=ಪ್ರಿಯ, ಹೆಳ=ಹೇಳ ಮತ್ತು ಇರಲಾರವೆ=ಇರಲಾರದು.

ಕನಸು said...

ಸರ್
ನಿಮ್ಮ ಇಂತ ಹೇಳಿಕೆ ಹಾಗೂ ನನ್ನ ಪ್ರತಿ
ಕಾವ್ಯಕ್ಕೂ ಸಲಹೆ -ಸೂಚನೇ ಕೋಟ್ಟು ಬೆನ್ನು
ಚೆಪ್ಪರಿಸುತ್ತಿರುವ ನಿಮ್ಮಗೆ ಅನಂತ ಧನ್ಯವಾದಗಳು
ಪ್ರೀತಿ ಇರಲಿ

ದಿನಕರ ಮೊಗೇರ.. said...

chutuku chennaagi bareetiri..... munduvarisi........

ಜಲನಯನ said...

ಕನಸು....ನಿಮ್ಮ ಕನಸು ಮತ್ತು ಪ್ರೀಯಾ...(ಫ್ರೀಯಾ...) ಬಗ್ಗೆ ನಿಮ್ಮ ಸೀತಾರಂ ರವರ ಪ್ರತಿಕ್ರಿಯೆಗೆ ಉತ್ತರ ಹಹಹ...ಚನ್ನಾಗಿದೆ..

Raghu said...

ಪ್ರಿಯ ಗೆಳೆಯ ನನಗೊಮ್ಮೆ ಪ್ರೀತಿ ತೋರೆಯಾ..
ನಿಮ್ಮವ,
ರಾಘು.

ಮನದಾಳದಿಂದ said...

ಎಷ್ಟೊಂದು ಸತ್ಯದ ನುಡಿ?

"ಕಣ್ಣ ಬಿಂಬವೇ
ಮನಸಿನ
ಬಾಗಿಲು"
ಅಲ್ವಾ?

ನಮ್ಮ ಕಡೆ ಒಮ್ಮೆ ಬನ್ನಿ

http://pravi-manadaaladinda.blogspot.com

ajith n said...

madam, ellara hattira good, good,good, antha heLisikoLLudu noDidrae nivu munde 'doDD prema Kavi' agabadu anhat nanna 'writing mind' heLutha Ide,