ಬುಧವಾರ, ಮಾರ್ಚ್ 31, 2010

ಸ್ಟುಪಿಡ್ ಪೇಲೋ..!!

ನಿನ್ನ
ಮೇಲೆ
ಸ್ವಾತಿ ಮಳೆಯಾಗಿ
ಸುರಿಬೇಕೆಂದಾಗ
ನಿಮ್ಮಪ್ಪ
ಬಿರುಗಾಳಿಯಾಗಿ
ನನ್ನನ್ನು
ತೇಲಿಸಿಕೊಂಡು
ಹೋದ..!!