Wednesday, February 24, 2010

..ಶ್..!!

ಸುಂದರ
ಬೆಳದಿಂಗಳ
ಮುಂದೆ
ನಿನ್ನ
ಸಹಜ
ಚೆಲುವಿಗೆ
ಸೋಲು
ಆದರೂ
ಬೆಳದಿಂಗಳಿಗೆ
ಸವಾಲು
ನಿನ್ನ
ಸೌಂದರ್ಯ
ಮಹಲು..!!

9 comments:

Ranjita said...

super .. heege barta irli :)

ಸಾಗರದಾಚೆಯ ಇಂಚರ said...

aha enu chand idu

Guru's world said...

Good one, ತುಂಬ ಚೆನ್ನಾಗಿ ಇದೆ... ಹಾಗೆ ಮುಂದುವರಿಸಿ

ಮನಸು said...

nice one!!!!

ಸುಮ said...

nice poem

ವಿ.ಆರ್.ಭಟ್ said...

....ಶ್ ಸದ್ದುಮಾದಬೇಡಿ ! ಚೆನ್ನಾಗಿದೆ

ಸೀತಾರಾಮ. ಕೆ. said...

ಹುಣ್ಣಿಮೆ ಬೆಳಕು ತಿ೦ಗಳಿಗೊ೦ದೇ ದಿನ
ಅದೂ ರಾತ್ರಿ ಮಾತ್ರ
ನಿನ್ನ ಸೌ೦ದರ್ಯ ಪ್ರಖರತೇ ಜೀವ ದೊ೦ದಿಗಿನ ನಿರ೦ತರ
ಅದು ಎಲ್ಲ ಕ್ಷಣ
ಸೊಗಸಾಗಿದೆ.

ramu said...

ಬೆಳದಿಂಗಳಿಗೆ
ಸವಾಲು
ನಿನ್ನ
ಸೌಂದರ್ಯ
ಮಹಲು..!

ತುಂಬಾ ಚನ್ನಾಗಿದ..!

ಮನಮುಕ್ತಾ said...

wow! nice.