ಮಂಗಳವಾರ, ಫೆಬ್ರವರಿ 16, 2010

ಪ್ರೀತಿ ಏನೂ ಅಂತ ಗೋತ್ತಾ ನಿನಗೆ..!!

ನೀನು
ಕನಸಿಗೆ ಬರದ ದಿನ
ಏನೇನಾಗತ್ತೆ ಗೋತ್ತೆ ..?
ಗೆಳತಿ;
ಕಣ್ಣು
ತೊಟ್ಟಿಕ್ಕಿಸಿದ
ನೀರ ಹನಿಗಳೊಂದಿಗೆ
ನನ್ನ ಕೆನ್ನೆ ಕೂಡಾ
ಜಗಳಕ್ಕೆ ನಿಲ್ಲುತ್ತೆ.

13 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಈಗಷ್ಟೇ ನಿಮ್ಮ ಬ್ಲಾಗ್ ಗಮನಿಸಿದೆ. ಚೆನ್ನಾಗಿದೆ. ಈ ಹನಿಯಂತೂ ಸಕ್ಕತ್..

ನವಿಲ್ಗರಿ ಸೋಮು ಗೆ ಕಾಂಪಿಟಿಶನ್ ಇದ್ದ ಹಾಗಿದೆ!

ಮನಮುಕ್ತಾ ಹೇಳಿದರು...

ಹಹಹಾ..nice!

ಮನಸು ಹೇಳಿದರು...

nice one!! photodalliro kannu tumba chennagide

ಸಾಗರದಾಚೆಯ ಇಂಚರ ಹೇಳಿದರು...

ಕನಸು
ಸುಂದರ ಸಾಲುಗಳು
ನಿಮ್ಮ ಬರವಣಿಗೆ ಸಾಗಲಿ

ಚುಕ್ಕಿಚಿತ್ತಾರ ಹೇಳಿದರು...

ಪರ್ವಾಗಿಲ್ಲಾ ರೀ...
ಈ ತರಾನೂ ಜಗಳಾ ಮಾಡ್ ಬೋದು....ಹ್ಹ...ಹ್ಹ..ಹ್ಹಾ...

balasubramanya ಹೇಳಿದರು...

ಕವನದಲ್ಲಿ ಭಾವನೆಗಳ ಅನಾವರಣ ಚೆನ್ನಾಗಿದೆ.ನಿಮ್ಮ ಬರವಣಿಗೆ ಮುಂದುವರೆಯಲಿ.

V.R.BHAT ಹೇಳಿದರು...

ಪರ್ವಾಗಿಲ್ಲ ಈ ಥರದಲ್ಲೂ ಜಗಳಕ್ಕೆ ಅವಕಾಶ ಇದೆ!!

Ranjita ಹೇಳಿದರು...

ತುಂಬಾ ಚೆನ್ನಾಗಿದೆ ..

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಚೆನ್ನಾಗಿದೆ.
ಕವನ ಮತ್ತು ಚಿತ್ರ!!!
ಅಭಿನಂದನೆಗಳು..ಕನಸಿಗೆ.

kanasu ಹೇಳಿದರು...

ಹಾಯ್
ನಿಮ್ಮ ಕವಿತೆ ತುಂಭಾ ಚೆನ್ನಾಗಿದೆ
ಧನ್ಯವಾದಗಳು
ಇಂತ ಕವಿತೆಗಳ
ನೀರಿಕ್ಷೆಯಲ್ಲಿ ನಿಮ್ಮ

ದಿನಕರ ಮೊಗೇರ ಹೇಳಿದರು...

chennaagide...... ee tharada jagaLagaLu chennaagiratte.... irabeku kooDa.....

ತೇಜಸ್ವಿನಿ ಹೆಗಡೆ ಹೇಳಿದರು...

Good one.

ಮನಸಿನಮನೆಯವನು ಹೇಳಿದರು...

'ಕನಸು'ಅವ್ರೆ..,

ಸಖತ್ತಾಗಿ ಬರೀತಿರರಿ..!
ರವಿಯ 'hoo'(ಜಾಸ್ಮಿನ್) ಚಿತ್ರ ಕೂಡ ಸೂಪರ್/

Blog is Updated:http://manasinamane.blogspot.com