Thursday, January 28, 2010

ಅಬ್ಬಾ..!!

ಅಬ್ಬಾ..!!
ಅದೇಷ್ಟು
ನುಣುಪು
ಕಣೇ
ನಿನ್ನ
ಕೆನ್ನೆ,
ಅದರ ಮೇಲೆ
ಬಿದ್ದ
ನನ್ನ
ಕಣ್ಣೋಟವು
ಜಾರಿ ಹೊಯಿತು
ನಿನ್ನೆ.!!

12 comments:

ಆನಂದ said...

:)

Subrahmanya Bhat said...

’ಸದಾ’ಸುಂದರ....Good.

ಜಲನಯನ said...

ಹೆಣ್ಣೇ
ನಿನ ಕೆನ್ನೆ
ಅದು ಬೆಣ್ಣೆ
ಕೈಗೆ ಸಿಗದು
ಜಾರುವುದು

ನನ್ನ ಹಳೇ ಚುಟುಕು ನೆನಪಾಯ್ತು...ನಿಮ್ಮ ಈ ಅತಿ ನಯವಾದ ಸಾಲುಗಳನ್ನು ಕಂಡು...

ಸೀತಾರಾಮ. ಕೆ. said...

ಚೆ೦ದದ ಚುಟುಕು

ramu said...

ಸುಂದರ ಅತಿ ಸುಂದರ

Guru's world said...

ಕೆನ್ನೆ ಯಂತೆ,,, ನುಣುಪಿನ ಕವನ,,,,,ನಯವಾಗಿದೆ :-)
Good one

ಸಾಗರದಾಚೆಯ ಇಂಚರ said...

ಅಹ
ನುಣುಪಾದ ಕೆನ್ನೆ
ನೋಡುತ್ತಿರುವಂತೆ ಮರೆತೇ ನಾನು ನನ್ನನ್ನೇ
ಚೆನ್ನಾಗಿದೆ ಸಾಲುಗಳು

ಶಿವಪ್ರಕಾಶ್ said...

wow wow.. :)

My life is full of Mirth said...

tumba muddagide nimma hesarina tara kanusuravare

tentcinema said...

ಬಂಬಾಟಾಗಿದೆ! ಶೈಲಿ ಚೆನ್ನಾಗಿದೆ.
all the best..
-ಬದರಿನಾಥ ಪಲವಳ್ಳಿ
pl. visit Kannada poems blog:
www.badari-poems.blogspot.com

ವಿ.ಆರ್.ಭಟ್ said...

ಖಂಡಿತಕ್ಕೂ ! ನಿಮ್ಮ ಭಾವನೆಗಳೂ ನುಣುಪು ನುಣುಪು !!

ಕನಸು said...

ಡಿಯರ್ ರೀಡರ್ಸ,
ಆನಂದ
Subrahmanya Bhat
ಜಲನಯನ
ಸೀತಾರಾಮ. ಕೆ.
Guru's world
ಸಾಗರದಾಚೆಯ ಇಂಚರ
My life is full of Mirth
ramu
ಶಿವಪ್ರಕಾಶ್
tentcinema
ವಿ.ಆರ್.ಭಟ್
ನಿಮ್ಮ ಅಭಿಪ್ರಾಯ ಕ್ಕೆ ತುಂಭಾ ಥ್ಯಾಂಕ್ಸ