Sunday, January 24, 2010

ನೀನು ನನಗೀಷ್ಟ ಇನ್ನೇನು ಹೇಳಲಿ..?

ಗೆಳತಿ
ನಿನ್ನ ಹತ್ತಿರ
ಮುಂಜಾನೆಯ ಕನಸುಗಳ
ಸಾಲ
ಕೇಳೋಣವೆಂದು
ಓಡೋಡಿ ಬಂದೆ
ಅಷ್ಟರೋಳಗೆ
ನೀನು ನಿದ್ದೆ
ಹೋಗಿದ್ದೆ;
ಮತ್ತೊಮ್ಮೆ
ಬಂದಾಗ
ಎದ್ದು ಹೋಗಿದ್ದೆ.
____________

ಚೆಲುವೆ
ನೀನು ಎಷ್ಟೇ ಕಷ್ಟ
ಕೊಟ್ಟರೂ ನಾ ಸಹಿಸುವೆ
ಕಾರಣ ನೀನಂದ್ರೆ ನನಗೀಷ್ಟ.!!

8 comments:

Subrahmanya Bhat said...

ಚೆನ್ನಾಗಿದೆ ಮೊದಲೆನೆಯದು....

ಸೀತಾರಾಮ. ಕೆ. said...

ಚೆ೦ದದ ಗುಟುಕುಗಳು.
ಬರೆಯುತ್ತಾ ಇರಿ.

ಸಾಗರದಾಚೆಯ ಇಂಚರ said...

hahahhaha chennagide
nidde, hogidde...

ಶಿವಪ್ರಕಾಶ್ said...

first one is good :)

ಆನಂದ said...

ಮೊದಲನೆಯದು ಇಷ್ಟವಾಯ್ತು.. :)

Guru's world said...

good one ಒಳ್ಳೆಯ ಕವನ ,, ಚೆನ್ನಾಗಿ ಇದೆ,,, ಮುಂದುವರಿಸಿ....
ಗುರು

ಮನಮುಕ್ತಾ said...

ಸು೦ದರ ಸಾಲುಗಳು...
ಮೊದಲನೆಯದು ಮತ್ತೂ ಹಿಡಿಸಿತು.
ಬರೆಯುತ್ತಿರಿ...

ಜಲನಯನ said...

ಗೆಳತಿಯ ಬಳಿ ಸಾಲ ಕೇಳಲು ಬಂದುದು..ಅದು ಆಗದೇ ಹೋಗುವುದು...ಬಹಳ ಸೂಚ್ಯವಾಗಿದೆ,
ಚೆಲುವೆ ಕಷ್ಟಕೊಟ್ಟರೂ ಇಷ್ಟ ಎನ್ನುವುದು ಅನಿವಾರ್ಯತೆಯೇ...ಚನ್ನಾಗಿದೆ