ಸೋಮವಾರ, ಜನವರಿ 18, 2010

ಮೂಕ ಸಾಕ್ಷಿ..!!

ಪ್ರೀತಿ-ಪ್ರೇಮದ
ಮಧುರ ಅರ್ಥಕ್ಕೆ ಪ್ರಣಯ ಪಕ್ಷಿ
ಷಹಾಜಹಾನನ 'ಅಮೃತ ಶಿಲೆಯ ಕನಸಿನ'
ತಾಜ್ ಮಹಲ್,
ಆದರೆ
ಅದೆ ಪ್ರೀತಿ-ಪ್ರೇಮದ
ಕ್ರೂರ ಸ್ವಾರ್ಥಕ್ಕೆ ಮೂಕ ಸಾಕ್ಷಿ
ಅರವತ್ತು ಜವ್ವನೆಯರ ಕಗ್ಗೋಲೆ ಗೈದ
ಅಫಜಲಖಾನನ
'ಸಾಠ ಕಬ್ರ'ದ ಸಾಲು ಸಾಲು ಗೋರಿಗಳು..!!

10 ಕಾಮೆಂಟ್‌ಗಳು:

ಮನಸು ಹೇಳಿದರು...

nice one!!

ಸಾಗರದಾಚೆಯ ಇಂಚರ ಹೇಳಿದರು...

wonderful
keep going

ಸೀತಾರಾಮ. ಕೆ. / SITARAM.K ಹೇಳಿದರು...

ಪ್ರೀತಿಯ ದ್ವ೦ದ್ವ ಅಭಿವ್ಯಕ್ತಿಗಳ ಜೋಡಣೆ ಚೆನ್ನಾಗಿದೆ.

Raghu ಹೇಳಿದರು...

nice one...:)
Raaghu

ಮನಮುಕ್ತಾ ಹೇಳಿದರು...

kavana chennaagide.

Unknown ಹೇಳಿದರು...

"ಸಾಗರದಂತೆ ಇರಲಿ ಸಾವಿರ ಕನಸು"

Gururaj Kulkarni ಹೇಳಿದರು...

fantastic! ...sakshi!

Life is a challenge ಹೇಳಿದರು...

it very beautiful poem. You made a very wonderful interpretation about love.

Unknown ಹೇಳಿದರು...

"ಮೊಗ್ಗಾಗಿಕಾನುವ
ಇಂದಿನ ದಿನ"
"ಹೂವಾಗಿ ಅರಳುವ
ಮುಂದಿನದಿನ"
"ಸವಿತುಂಬಿದ
ನಿನ್ನ ಮನ"
"ಹರುಷದಿ ನಲಿಯಲಿ ಪ್ರತಿದಿನ",,.

Unknown ಹೇಳಿದರು...

"ಸ್ನೆಹ ಒಂದು ಹಕ್ಕಿಯಹಾಗೆ
ಆ ಹಕ್ಕಿ ಒಂದೊಂದು ಮರ
ಎರುತ್ತೆ ಮತ್ತು.
"ಇಷ್ಟವಾದ ಮರವನ್ನು
ಸದಾ ಅವಲಂಬಿಸುತ್ತೆ"
ಹಾಗೆಯೆ ಸ್ನನೆಹಾನು ಕೂಡಾ
"ಇಷ್ಟವಾದ ಹೃದಯದಲ್ಲಿ
ಸದಾ ಇರುತ್ತೆ "!