Thursday, December 10, 2009

ನಿನ್ನ ಕಂಡರೆ ಈ ಚಳಿಗೇಕೊ ಹೆದರಿಕೆ..

ಚಳಿ
ಬಾಗಿಲಲ್ಲಿ
ಬಂದು ನಿಂತಿದೆ .
ಬರಿ ಇಣುಕುತ್ತಿದೆ
ಒಳಗೆ ಬರಲು
ಭಯ ಅದಕ್ಕೆ ..!!
ಯಾಕೆ
ಗೋತ್ತೆ..?
ನೀನು
ನನ್ನ ಬಳಿ
ಇರುವದಕ್ಕೆ..!!