Wednesday, October 28, 2009

ಅರ್ಥ ಮಾಡಿಕೋಳ್ಳೇ ಪ್ಲೀಸ್..!!


ನನ್ನ
ಸೋ ನೈಸ್
ಆಯಿಂಡ್ ಪೈನ್
ಆಗಿರೋ ಕನಸುಗಳ
ಡಿಸೈನ್
ಮಾಡಿದ್ದು ನೀನೆ
ಅಂತ ಹೇಳಲು
ನಿನ್ನ ಸೈನ್
ಇಲ್ಲದೆ ಶೈನ್
ಆಗಿರೋ ಪ್ರೀತಿ ಬಿಟ್ಟರೆ
ನನ್ನ ಹತ್ತಿರ
ಯಾವ ಆಧಾರವು ಇಲ್ಲ..ಕಣೆ..!!