Monday, December 21, 2009

ಹಾಗೇ ನೀನೂ ಕೂಡಾ..!!

ಒಳ್ಳೇಯದು
ಯಾವಾಗಲೂ
ಒಳ್ಳೆಯದೆ..!!
ಅದು
ಕೆಟ್ಟದ್ದು ಆಗಲು ಸಾಧ್ಯವಿಲ್ಲ..!!
ಹಾಗೇ
ನಿನ್ನ
ಪ್ರೀತಿ ಕೂಡಾ..!!

13 comments:

ಸಾಗರದಾಚೆಯ ಇಂಚರ said...

ಕನಸು
ಚಿಕ್ಕದಾಗಿ ಚೊಕ್ಕದಾಗಿ ಬರೆಯುತ್ತಿರಾ
ತುಂಬಾ ಚೆನ್ನಾಗಿದೆ
ನೂರಕ್ಕೆ ನೂರು ಸತ್ಯ ಮಾತು

Nisha said...

Nice one

ಮನಸು said...

nija, nimma maatu, preetiyalli ellavu oLLeyadu irrutte

ಶಿವಪ್ರಕಾಶ್ said...

Nice one :)

ಭಾಶೇ said...

ಚೆನ್ನಾಗಿದೆ! ನಿಮ್ಮ ಎಲ್ಲ ಚುಟುಕಗಳೂ ಚೆನ್ನಾಗೇ ಇರುತ್ತವೆ ಒಳ್ಳೆಯದು ಒಳ್ಳೆಯದೇ ಆಗಿರುವಂತೆ

ಕನಸು said...

ಹಾಯ್
ಇಂಚರ್ ಸರ್
ನಿಮ್ಮ ಅಬಿಮಾನಕ್ಕೆ ತುಂಭಾ ಋಣಿ
ಆಗಿದ್ದೆನೆ
ಪ್ರೀತಿ-ವಿಶ್ವಾಸವಿರಲಿ
ಕನಸು

ಕನಸು said...

ಹಾಯ್
ನಿಶಾ ಮೋದಲ
ಸಲ ಬಂದು ಓದಿ
ಸ್ಕೋಪ್ ಕೋಟ್ಟದ್ದಕ್ಕೆ
ಥ್ಯಾಂಕ್ಸ
ಮತ್ತೆ ಬನ್ನಿ
ಕನಸು

ಕನಸು said...

ಮನಸು,
ನಿಮ್ಮ ಶುದ್ದ ಮನಸು
ನಿಜಾನೆ ಹೇಳಿದೆ..!!
ನಿಮ್ಮ ಪ್ರೋತ್ಸಾಹ ಹಿಗೇಯೇ
ಇರಲಿ.

ಕನಸು said...

ಶಿವು ಸರ್
ನಿಮ್ಮಗೆ ಸ್ವಾಗತ..
ನೈಸ್ ಅಂದಿರಿ
ಯಾಕೆ ಅಂತ ಹೇಳಲಿಲ್ಲ?

ಕನಸು said...

hi
ಭಾಶೆ,
Good is a Good is a Good
it cann`t put into words
thats also ..
thanks for visiting
my blog

ಗೌತಮ್ ಹೆಗಡೆ said...

puttage chokkadaagi chendavide kavana:)

ದಿನಕರ ಮೊಗೇರ.. said...

ಕನಸು ಮೇಡಂ..
ಏನೇ ಕೆಟ್ಟದ್ದು ಇದ್ದರೂ, ಕೆಟ್ಟ ಪ್ರೀತಿ ಇರಲ್ಲ.... ನಿಮ್ಮ ಮಾತು ನೂರಕ್ಕೆ ನೂರು ನಿಜ..... ತುಂಬಾ ಚೆನ್ನಾಗಿದೆ....

ಸೀತಾರಾಮ. ಕೆ. said...

nice