ಗುರುವಾರ, ಡಿಸೆಂಬರ್ 10, 2009

ನಿನ್ನ ಕಂಡರೆ ಈ ಚಳಿಗೇಕೊ ಹೆದರಿಕೆ..

ಚಳಿ
ಬಾಗಿಲಲ್ಲಿ
ಬಂದು ನಿಂತಿದೆ .
ಬರಿ ಇಣುಕುತ್ತಿದೆ
ಒಳಗೆ ಬರಲು
ಭಯ ಅದಕ್ಕೆ ..!!
ಯಾಕೆ
ಗೋತ್ತೆ..?
ನೀನು
ನನ್ನ ಬಳಿ
ಇರುವದಕ್ಕೆ..!!

10 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಇನಿಯನ ಸನಿಹ,
ಚಳಿಗೂ ವಿರಹ
ತುಂಬಾ ಸುಂದರ ಚುಟುಕು

ಕನಸು ಹೇಳಿದರು...

ಹಾಯ್
ಇಂಚರ ಸರ್
ನಿಮ್ಮ ಅನಿಕೆಗೆ
ತುಂಬಾ ಧನ್ಯವಾದಗಳು

Life is a challenge ಹೇಳಿದರು...

ninna kavite e weatherge sariyagi hondikondu horahommide. I like it.

ಶಿವಪ್ರಕಾಶ್ ಹೇಳಿದರು...

wah... Nice One

Life is a challenge ಹೇಳಿದರು...

nimma protsaha nanage padya bareyalu spoorti niduttide. tumba danyavadhagalu nimma protsahakke.

ಭಾಶೇ ಹೇಳಿದರು...

Chennagide! Becchagiri yavagalu! :D

ಕನಸು ಹೇಳಿದರು...

hi
madam
thanks
for visiting
my blog

VENU VINOD ಹೇಳಿದರು...

waahv...ಸುಂದರ ಕಲ್ಪನೆ, ನವಿರಾದ ಸಾಲುಗಳು

ಕನಸು ಹೇಳಿದರು...

ಹಾಯ್
ವೇನು ವಿನೋದ ಸರ್
ನಿಮ್ಮ ಅಭಿಪ್ರಾಯಕ್ಕೆ ತುಂಭಾ ಥ್ಯಾಂಕ್ಸ
ಮತ್ತೆ ಬನ್ನಿ

Ranjita ಹೇಳಿದರು...

waw super