ಸೋಮವಾರ, ನವೆಂಬರ್ 30, 2009

ಮೊದಲ ಸಲ

ನಿನ್ನ
ಹೆಸರು
ನನ್ನ
ಉಸಿರು
ಇಷ್ಟು
ಹೇಳುವದರೋಳಗೆ
ಮೈಯೆಲ್ಲ
ಬೇವರು

12 ಕಾಮೆಂಟ್‌ಗಳು:

Raghu ಹೇಳಿದರು...

ಹ್ಹ ಹ್ಹ ಹ್ಹ...ಇಷ್ಟು ಹೆದರಿದರೆ ಹೇಗೆ..?
ನಿಮ್ಮವ,
ರಾಘು.

ಸಾಗರದಾಚೆಯ ಇಂಚರ ಹೇಳಿದರು...

ಹಹಹಃ
ಹೆದರದಿರಿ,
ಚಿಕ್ಕದಾಗಿ ಚೊಕ್ಕದಾಗಿದೆ

ಕನಸು ಹೇಳಿದರು...

ಹಾಯ್
ರಾಘಣ್ಣ
ನಿಮ್ಮ ಪ್ರೀತಿಯ
ಅಭಿಮಾನದ ಅಭಿಪ್ರಾಯಕ್ಕೆ ತುಂಭಾ
ಧನ್ಯವಾದಗಳು
ಹೇದರಿಕೆ ಮತ್ತು ತಪ್ಪು ಆ..ದೇವರನ್ನು ಬಿಟ್ಟಿಲ್ಲ..!
ಹಾಗೆ ನಾನು
ಮತ್ತೆ ಕನಸಿಗೆ ಬನ್ನಿ
ಕನಸು

ಕನಸು ಹೇಳಿದರು...

ಡಾ// ಗುರು ಸರ್
ನಿಮ್ಮ ಪ್ರೀತಿಯ ಅಭಿಪ್ರಾಯ
ನನ್ನ ಕರಗಳ ಮೇಲಿನ ಪ್ರೀತಿಯನ್ನು
ಹೆಚ್ಚಿಸುತ್ತೆ
ಮತ್ತೆ ಮತ್ತೆ ಬನ್ನಿ
ಕನಸು,

Dileep Hegde ಹೇಳಿದರು...

ಹಹ... ತುಂಬಾ ಚೆನ್ನಾಗಿದೆ.. ಭೇಷ್..

PARAANJAPE K.N. ಹೇಳಿದರು...

ಚಿಕ್ಕ ಚೊಕ್ಕ ಚುಟುಕು ಕವನ , ಚೆನ್ನಾಗಿದೆ,ಇನ್ನಷ್ಟು ಬರೆಯಿರಿ

shivu.k ಹೇಳಿದರು...

ಆಹಾಂ! ಇದು ನಿಜವಾ...

ಆಷ್ಟಕ್ಕೆ ಈ ರೀತಿಯಾದರೆ ಮುಂದೆ ಹೇಗೆ ಕತೆ...

https://www.med-chemist.com ಹೇಳಿದರು...

bevaru ok beevaru yaake?

ಕನಸು ಹೇಳಿದರು...

ಹಾಯ್
ಎಂದಿನಂತೆ ಇಂದು ಬಂದು ನಿಮ್ಮ
ತೀಳಿಸಿದ್ದಕ್ಕೆ ತುಂಭಾ ಥ್ಯಾಂಕ್ಸ
ಪ್ರೀತಿ -ಇರಲಿ
ಕನಸು

Unknown ಹೇಳಿದರು...

ನಿಮ್ಮ ಪುಟ್ಟ ಪುಟ್ಟ ಕವಿತೆಗಳಲಿ ಅಡಗಿರುವ ಕನಸುಗಳ ಗರಿಯಚಿತ್ತಾರಕೆ ಸಾವಿರ ಬಣ್ಣ. ಒಮ್ಮೆ ನನ್ನ ಬ್ಲಾಗ್ ನೋಡಿ sahayaatri.blogspot.com

ಕನಸು ಹೇಳಿದರು...

ಡಿಯರ್
ಈಶಕುಮಾರ ಸರ್
ನನ್ನ
ಸಾವಿರ ಕನಸಿಗೆ
ಬಂದು ಕವಿತೆ ಓದಿ
ಅಭೀಪ್ರಾಯಿಸಿದ್ದಕ್ಕೆ
ತುಂಭಾ ಧನ್ಯವಾದಗಳು
ಪ್ರೀತಿ -ವಿಶ್ವಾಸ ಇರಲಿ
ಕನಸು

ಸೀತಾರಾಮ. ಕೆ. / SITARAM.K ಹೇಳಿದರು...

ಮೊದಲಲ್ಲಿ ನಮಗೆ ಬೆದುರು ಬೆವರು
ತದನ೦ತರ ಎದುರಿನವರ ಬೆದರು ಬೆವರು
ಪ್ರಾರ೦ಭದಲ್ಲಿ ಬೆದುರುವದು ಸಹಜ
ಅಮೇಲೆ ಬೆದರಿಸುವದು ಅಷ್ಟೇ ಸಹಜ