ಬುಧವಾರ, ಅಕ್ಟೋಬರ್ 28, 2009

ಅರ್ಥ ಮಾಡಿಕೋಳ್ಳೇ ಪ್ಲೀಸ್..!!


ನನ್ನ
ಸೋ ನೈಸ್
ಆಯಿಂಡ್ ಪೈನ್
ಆಗಿರೋ ಕನಸುಗಳ
ಡಿಸೈನ್
ಮಾಡಿದ್ದು ನೀನೆ
ಅಂತ ಹೇಳಲು
ನಿನ್ನ ಸೈನ್
ಇಲ್ಲದೆ ಶೈನ್
ಆಗಿರೋ ಪ್ರೀತಿ ಬಿಟ್ಟರೆ
ನನ್ನ ಹತ್ತಿರ
ಯಾವ ಆಧಾರವು ಇಲ್ಲ..ಕಣೆ..!!

3 ಕಾಮೆಂಟ್‌ಗಳು:

ಮನಸು ಹೇಳಿದರು...

nice one!! too good photo..!!

ಕನಸು ಹೇಳಿದರು...

ನಿಮ್ಮ ಅಭಿಪ್ರಾಯಕ್ಕೆ ತುಂಭಾ ಧನ್ಯವಾದಗಳು

Raghu ಹೇಳಿದರು...

ಕನಸು ಅವರೇ,
ನಿಮ್ಮ ಪ್ರೀತಿಗೆ ಆಧಾರದ ನೆಲೆ ಬೇಡ ಅಲ್ವ.. ತುಂಬಾ ಚೆನ್ನಾಗಿದೆ..
ನಿಮ್ಮವ,
ರಾಘು.