ಶುಕ್ರವಾರ, ಸೆಪ್ಟೆಂಬರ್ 11, 2009

ಹಂದಿ ಜ್ವರಾನೂ ಒಂದು ಪ್ಯಾಷನ್..!!

ಹಂದಿ ಜ್ವರಾ-ನೋ
ಒಂದು ಪ್ಯಾಷನ್..!!
ಯಾಕೆ ತಗೋತ್ತಿರಿ ಇನ್ನೂ
ಸುಮ್ಮ ಸುಮ್ಮನೆ ಟೆನಷೇನ್..!!
ಹಾಕ್ಕೋಳ್ಳಿ
ಮುಖಕ್ಕೆ ಮುಖ ಗೌಸ್
ಕಣ್ಣಿಗೆ
ಕೂಲಿಂಗ್ ಗ್ಲಾಸ್
ತಲೆಗೆ
ಹ್ಯಾಟು
ಕಾಲಿಗೆ
ಬೂಟು
ಆದರೂ ಅದು ಬಂದೆ
ಬರುತ್ತದೆ ಎಂಬ ಡೌಟು
ಇನ್ನು ಇದ್ದರೆ ಹಾಕ್ಕೊಳ್ಳಿ
ಮೇಲೋಂದು ಕೋಟು..!!

2 ಕಾಮೆಂಟ್‌ಗಳು:

ASHRAF ಹೇಳಿದರು...

ಹೆ ಹೆ ಹೆ........ಒಳ್ಳೆಯ ಕವನ

ಕನಸು ಹೇಳಿದರು...

ಥ್ಯಾಂಕ್ಯೂ ವೇರಿ ಮಚ್
ಕಿಪ್ ಇಟ್ ಅಪ್
ಯುವರ್ ವಿಜಿಟಿಂಗ್