ಭಾನುವಾರ, ಆಗಸ್ಟ್ 30, 2009

ನಿನ್ನ ತರಾನೇ ನನ್ನ ಕನಸುಗಳು..!!

ನಿನ್ನಷ್ಟೆ
ಮುದ್ದಾಗಿವೆ
ನನ್ನ ಕನಸುಗಳು
ಆದರೆ
ಸ್ವಲ್ಪು ಡಿಪರಂಟು
ನೀನು ಸೈಲೆಂಟು
ಅವುಗಳೋ
ನಿನ್ನ ಕಪ್ಪು ಕಂಗಳಂತೆ
ಸ್ವಲ್ಪು ತುಂಟು ತುಂಟು..!!

5 ಕಾಮೆಂಟ್‌ಗಳು:

Ittigecement ಹೇಳಿದರು...

ಕನಸು....

ಸೈಲೈಂಟ್ ಆದವನ ಕಣ್ಣುಗಳು ತುಂಟು...!

ನಿಮ್ಮ ಕನಸು ಇಷ್ಟವಾಯಿತು....

ಮನಸು ಹೇಳಿದರು...

Nice kavana...chennagide haha

ಜಲನಯನ ಹೇಳಿದರು...

ಕಣ್ಣು ಕಾಣಲು ಕನಸು
ಕನಸ ಕಾಣಲು ಮನಸು
ಮನಸ ಬೆಸೆಯಲು ಕನಸು
ಕನಸಿಗೆ ಬೇಕಿಲ್ಲ ಕನಸು.

ಕನಸು, ಚನ್ನಾಗಿವೆ ನಿಮ್ಮ ಸಾಲುಗಳು, ಅದಕ್ಕೆ ನನ್ನ ಉತ್ತರ ನಿಮ್ಮ ಭಾಷೆಯಲ್ಲೇ...ನನ್ನ ಬ್ಲಾಗಿಗೂ ಬನ್ನಿ ಒಮ್ಮೆ..ಬಿಡುವಾಗಿ...ಬರೀ ಕನಸು ಕಂಡರೆ ಸಾಲದು.

ಧರಿತ್ರಿ ಹೇಳಿದರು...

ಸುಂದರ ಕವನ ಕಣ್ರೀ
-ಧರಿತ್ರಿ

ಕನಸು ಹೇಳಿದರು...

ಹಾಯ್
ನಿಮ್ಮ ಅನಿಸಿಕೆಗಳಿಗೆ
ತುಂಭಾ ಧನ್ಯವಾದಗಲು