ಸೋಮವಾರ, ಆಗಸ್ಟ್ 10, 2009

ಕಾಲ್ಗೆಜ್ಜೆಯ..!!

ನಿನ್ನ
ಕಾಲಡಿಯಲ್ಲಿ
ಸಿಕ್ಕ
ಆ ಮುಗ್ದ ಕನಸುಗಳ
ಚಿತ್ಕಾರ ದನಿ
ನಿನ್ನ
ಕಾಲ್ಗೆಜ್ಜೆಯ
ಸದ್ದಿನಲ್ಲಿ
ಯಾರಿಗೂ
ಕೇಳಿಸಲೇ ಇಲ್ಲ

5 ಕಾಮೆಂಟ್‌ಗಳು:

shivu.k ಹೇಳಿದರು...

ವಾಹ್! ಶಬ್ದಗಳನ್ನು ಆಧಾರವಾಗಿಟ್ಟುಕೊಂಡು ಬರೆದ ಕವನ ತುಂಬಾ ಚೆನ್ನಾಗಿದೆ...

ಕನಸು ನನ್ನ ಬ್ಲಾಗಿಗೊಮ್ಮೆ ಇಣುಕಿರಿ...

ಜಲನಯನ ಹೇಳಿದರು...

ಕನಸುಹೊತ್ತವರು ಹೇಗೆ ಎಲ್ಲವನ್ನೂ ಪಣಕ್ಕಿಡುತ್ತಾರೆ ಎಂಬುದನ್ನು ಕೆಲವೇ ಶಬ್ದಗಳಲ್ಲಿ ಪರಿಣಾಮಕಾರಿಯಾಗಿ ಕವನಿಸಿದ್ದೀರಿ...ಮುಂದುವರೆಯಲಿ ಕೃಷಿ

ತೇಜಸ್ವಿನಿ ಹೆಗಡೆ ಹೇಳಿದರು...

ಅತೀವ ನೋವನ್ನು ಪುಟ್ಟ ಹನಿಗವನದೊಳಗೆ ಹುದುಗಿಡುವ ನಿಮ್ಮ ಪ್ರಯತ್ನ ಇಷ್ಟವಾಯಿತು. ಬರೆಯುತ್ತಿರಿ.

ಕನಸು ಹೇಳಿದರು...

ಡೀಯರ್ ರಿಡರ್
ನಿಮ್ಮ ಮುಕ್ತ ಅನಿಸಿಕೆಯೇ
ನನ್ನ ಕನಸು ಕಾವ್ಯಗಳಿಗೆ
ಸ್ಪೂರ್ತೀ ಯಾಗುತ್ತಿವೆ
ನನ್ನ ಮೇಲಿನ ಪ್ರೀತಿ ಹಿಗೇಯೆ ಇರಲಿ..

Unknown ಹೇಳಿದರು...

waaw...! superb man.. realy fablous... i just love the feel of ur poem... keep it up...