ಭಾನುವಾರ, ಜುಲೈ 12, 2009

ನಿನ್ನ ಬಗ್ಗೆ ಕಣ್ಣುಗಳಿಗೆ ಮಾತ್ರ ಗೋತ್ತಾ..!!?

ನನ್ನ
ಕನಸ್ಸಿನರಮನೆಗೆ
ಬಂದ ಅಷ್ಟು
ಗೇಷ್ಟುಗಳಲ್ಲಿಯೇ
ಆಲಮೊಸ್ಟ್
ನೀನೆ ಸ್ಮಾರ್ಟು,
ಅಂತದಂದುಕೊಂಡಿರೋ
ಈ ಕಂಗಳೆ ವೇಸ್ಟು,
ಯಾಕೆಂದರೆ
ನಿಜವಾಗಲೂ
ಅವುಗಳಿಗೆ ಎನೂ ಗೊತ್ತಿಲ್ಲ!!
ಎಲ್ಲ ಗೊತ್ತಿದ್ದು
ಎನೂ ಗೊತ್ತಿಲ್ಲದಂತಿರುವದೇ `ಹಾರ್ಟು`

2 ಕಾಮೆಂಟ್‌ಗಳು:

shivu.k ಹೇಳಿದರು...

kanasu,

kavana super...!

ಕನಸು ಹೇಳಿದರು...

ಹಾಯ್ ಶಿವು,
ನಿಮ್ಮ
ಪ್ರೀತಿಯ ಅಭಿಮಾನಕ್ಕೆ
ಯಾವ ಹೆಸರಿಡಲಿ..?