Thursday, July 9, 2009

ಅಡ್ರೇಸ್ ಪ್ಲೀಜ್..

ನಿನಗೇ
ಅಂತ ನನ್ನೆದೆಯ
ಚಿಪ್ಪಿನಲ್ಲಿ
ತೆಗೆದಿರಿಸಿಕೊಂಡ
ಒಂದಿಷ್ಟೆ ಇಷ್ಟು
ಚಂದನೆಯ ಕನಸುಗಳನ್ನು ,
ಚಿಕ್ಕ-ಪುಟ್ಟ ಗಿಪ್ಟುಗಳನ್ನು,
ಸ್ವಲ್ಪೆ ಸ್ವಲ್ಪು ಗಿಪ್ಟುಗಳನ್ನು
ನಿನ್ನಷ್ಟೇ ಮುದ್ದಾದ
ಕೇಲವು ಕವಿತೆಗಳನ್ನು
ಕಳಿಸಬೇಕೆಂದರೆ
ನಿನ್ನ ಅಡ್ರೇಸ್ಸೇ ಇಲ್ಲ..!!

2 comments:

ಧರಿತ್ರಿ said...

ಕನಸು..ಸೂಪರ್ಬ್ ಕಣ್ರೀ.
ವಿಳಾಸ ತಾನೇ? ನಾ ಹುಡುಕಿ ಕಳಿಸ್ತೀನಿ. ಬೇಜಾರು ಮಾಡ್ಕೋಬೇಡಿ..ಹೊಸ ಕವನ ಬೇಗ ಬರೆಯಿರಿ.
-ಧರಿತ್ರಿ

ಕನಸು said...

ವಿಳಾಸ್ ಹುಡುಕಿ ಕೊಡುತ್ತೆನೆಂದು ಭರವಸೆ ಕೊಟ್ಟಿದ್ದಿರಿ ಆ ಭರವಸೆ ಮೇಲೆ ನಂಭಿಕೆ ಇದೆ .ನನ್ನ ಕವಿತೆ ಬಗ್ಗೆ ನಿವಿಟ್ಟಿರುವ ಅಭಿಮಾನಕ್ಕೆ ತುಂಭಾ ಧನ್ಯವಾದಗಳು