ಶನಿವಾರ, ಜೂನ್ 13, 2009

ಇದು ಅವಳ ವಿಷಯ..!!

ಸೂರ್ಯನ
ಹಿಂದೆ ಸುತ್ತುವ
ಆ ಚುಕ್ಕಿ - ತಾರೆ - ಚಂದ್ರಮರಿಗೇನೂ
ಗೋತ್ತು ಗೇಳತಿ
ನೀನು ಭೂಲೋಕ ಸುಂದರಿ
ಎನ್ನುವ ವಿಷಯ..!!

3 ಕಾಮೆಂಟ್‌ಗಳು:

ಧರಿತ್ರಿ ಹೇಳಿದರು...

ಕನಸು...ನಾಲ್ಕೇ ನಾಲ್ಕು ಸಾಲುಗಳಾದ್ರೂ ಮನಸ್ಸಲ್ಲಿ ನಿಂತುಬಿಡ್ತಾವೆ. ಇದು ಅವಳ ವಿಷಯ..ಸರಿ..ಅವನ ವಿಷಯ ಯಾವಾಗ ಬರೀತೀರ?
-ಧರಿತ್ರಿ

shivu.k ಹೇಳಿದರು...

ಕನಸು,

ಬರೆದಿದ್ದು ಮೂರು ಮತ್ತೊಂದು ಪದಗಳಾದರೂ ನೆನಪಿನಲ್ಲಿ ಉಳಿಯುವ ಕವನ.

ಜಿ.ಎಸ್.ಬಿ. ಅಗ್ನಿಹೋತ್ರಿ ಹೇಳಿದರು...

nice..