Sunday, April 26, 2009

ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ನಿನ್ನ ನುಡಿಗೆ..!

ಯಾರೋ ಎನೋ ತಾನೆ
ನೀನು ಚಲುವೆ
ನಾನು ಕಾಣೆ
ನಿನ್ನ ಮೋಹಕ ಕಣ್ಗಳ ಆಕರ್ಷಣೆ
ಆದ ಮರು ಕ್ಷಣವೇ
ನನ್ನ ಮನಸೇಲ್ಲಾ ನೀನೆ..!!

ಹೇ ಚೆಲುವೆ
ರಾತ್ರಿ ಹನ್ನೆರಡು
ಆದರೂ ಕಾಡುತ್ತಿರುತ್ತವೆ
ನಿನ್ನ ಕಣ್ಣೆರಡು..!!

3 comments:

ಮನಸು said...

super!!!!!!! haha chennagive kavanada saalugaLu

Ranjana Shreedhar said...

thumba chennagide kavana... :)

ಕನಸು said...

ಪ್ರೀಯ ರಂಜನಾರವರೆ,
ತುಂಭಾ ಥ್ಯಾಂಕ್ಸ
ಕವಿತೆ ಓದಿ ಮೆಚ್ಚಿಕೋಂಡು ಕಾಮೆಂಟ್ಸ್ ಬರೆದಿದ್ದಿರಿ
ತುಂಭಾ ಧನ್ಯವಾದಗಳು