ಶನಿವಾರ, ಏಪ್ರಿಲ್ 25, 2009

ಹುಷಾರು ..! ಗೆಳತಿ.

ಹಲೋ
ನಿನೋಂದು
ಚಂದದ ಮೋಬೈಲು..!!
ಎಂದೆಲ್ಲಾ ಕಾಡುತ್ತಿದ್ದ
ಈ ತುಂಟ ಹುಡುಗನನ್ನು
`ಗುಲ್ಲೂ`
ಅಂದೆಯಾ ಅನ್ನು ಬೆಜಾರಿಲ್ಲ..!!
ಆದರೆ
ಹುಷಾರು
ಗೆಳತಿ
ನನ್ನ ಮೇಲಿನ ಕೋಪದಿಂದ
ನಿನ್ನ ಕಂಗಳೋಳಗಿರುವ
ನನ್ನನ್ನು
ಡೇಲಿಟ್ ಮಾಡುವ ಮೊದಲು
ನಿನ್ನ ಕನಸುಗಳನ್ನು
ಸೇಫ್ ಮೂಢನಲ್ಲಿಡು..!!
ಅವುಗಳು ಡೇಲಿಟ್ ಆದಾವು..!!
ಯಾಕೆಂದರೆ
ನಿಂಗೆ
ಕ್ರೆಡಿಟ್ಸ್ ಮಾಡಲು
ನನ್ನ ಕನಸುಗಳನ್ನು
ಮನೆಯಲ್ಲಿ ಮರೆತು ಬಂದಿದ್ದೆನೆ..!!

2 ಕಾಮೆಂಟ್‌ಗಳು:

shivu.k ಹೇಳಿದರು...

ಕವನದಲ್ಲೂ ಬ್ಯಾಂಕಿಂಗ್ ವ್ಯವಹಾರನಾ....

ಕನಸು ಹೇಳಿದರು...

ಇಲ್ಲಾ ಶಿವಣ್ಣ ಸಮ್ಮನೆ ತಮಾಷೆಗೆ ಬರೆದಿದ್ದೆನೆ ..
ನಿಮ್ಮ ಪ್ರೀತಿ ಹೀಗಿಯೆ ಇರಲಿ