ಆ.. ಕಪ್ಪು ಕತ್ತಲನ್ನು
ವಿರೂಪಗೋಳಿಸುವ
ಆ..ಚುಕ್ಕಿ ,ಮಿನುಗುತಾರೆ
ಚಂದಿರ, ಮಿಂಚು ಹುಳುಗಳೇಂದರೆ
ನನಗೆ
ಅಷ್ಟ ಕಷ್ಟೆ..!!
ಅದಕ್ಕೆ
ಆ..ಹುಚ್ಚು ಕವಿ-ಪ್ರೇಮಿಯಂತೆ
ಅವುಗಳಿಗೆ
ನಿನ್ನನ್ನು ಹೊಲಿಸುವದಿಲ್ಲ..!!
ಯಾಕೆಂದರೆ ,
ನಾನು
ತುಂಭಾ ತುಂಭಾ ಇಷ್ಟ ಪಟ್ಟ
ಆ.. ನಿನ್ನ ಕಪ್ಪು ಮುಂಗುರುಳನ್ನು
ಬೆಳ್ಳಗಾಗಿಸುವದಕ್ಕೆ
ನಿನ್ನ ವಯಸ್ಸುಗಳು
ಆ.. ಚುಕ್ಕಿ ,ತಾರೆಗಳಂತೆ
ಹೊಂಚು ಹಾಕುತ್ತಿವೆ..!!
5 ಕಾಮೆಂಟ್ಗಳು:
ಕನಸು,,
ಹಾ ಹಾ, ಚೆನ್ನಾಗಿ ಇದೆ ಕವನ....
ಗುರು
ಸಾವಿರ ಕನಸು,
ಕಪ್ಪನ್ನು ಈ ರೀತಿಯೂ ಇಷ್ಟಪಡಲು ಸಾಧ್ಯವೇ...
ಕವನ ತುಂಬಾ ಚೆನ್ನಾಗಿದೆ...
ನಿಮ್ಮ ಕವನ...
ಚೆನ್ನಾಗಿದೆ....
ವಿಭಿನ್ನವಾಗಿದೆ...
ಅಭಿನಂದನೆಗಳು...
kappu kastoori kempu donku allave ha ha kavana chennagide...kappannu istapaduvu olleyade sari ha ha
ನಿಮ್ಮ ಪ್ರೀತಿ ತುಂಬಿದ ಪ್ರತಿಕ್ರಿಯೇಗೆ ತುಂಭಾ
ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ