Sunday, March 29, 2009

ಬಹಳಲ್ಲ ಇದೋಂದೆ ಜನ್ಮ..

ಇವತ್ತೆ
ನನ್ನ ಕಪ್ಪು
ಕಣ್ಣೋಳಗಿನ ಕನಸಾಗಿ ಬಿಡು ಗೆಳತಿ
ಸ್ಟುಪಿಡ್ ಅಂತಿಯಾ ..!!?
ಅಂದರೂ ಪರ್ವಾಗಿಲ್ಲ
ಇದೋಂದೆ ಮಾತು ನಡೆಸಿಕೊಡು,
ಈ ನಿನ್ನ ಹೊಳಪು
ಎದಿಯೋಳಗಿನ ಸ್ವಚ್ಛ ಪ್ರೀತಿ
ಚೆಂದನೆಯ ಚೆಲವು
ಮಾಯವಾಗುವ ಮುನ್ನ
ಇದೋಂದೆ ಸಲ ಕನಸಾಗಿ ಬಿಡು ,
ಯಾಕೆಂದರೆ
ನಿನ್ನಂತೆ
ನನ್ನ ಕನಸುಗಳಿಗೆ ವಯಸ್ಸಾಗುವದಿಲ್ಲ..!!
ಬೆಳೆಗೆರೆ
ಹೆಳುವಂತೆ
"ನನ್ನ ಪಕ್ಕದಲ್ಲಿ ಕನಸುಗಳ ವಯಸ್ಸಿನ
ಪ್ರೇಯಸಿಯಾಗಿ ಬಿಡು''
ಬಹಳಲ್ಲ ಇದೋಂದೆ ಜನ್ಮ..!!

7 comments:

shivu said...

ಸಾವಿರ ಕನಸು,
ನಿಮ್ಮ ಹೆಸರಿಗೆ ತಕ್ಕಂತೆ ಕನಸಿನ ಬಗ್ಗೆ ಸುಂದರ ಕವನ..!!

ಕನಸು said...

~~ತುಂಭಾ ಧನ್ಯವಾದಗಳು ಶಿವನ್ಣ~~

ರಾಘವೇಂದ್ರ ಮಹಾಬಲೇಶ್ವರ said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

ಮನಸು said...

kanasu..
kappu-biLupinalli baNNa baNNada kanasu kaani...

kavana tumba chennagide..

Guru's world said...

ಹೆಲೋ
ಸಾವಿರ ಕನಸಿನ, ಕನಸುಗಳು ತುಂಬಾ ಚೆನ್ನಾಗಿ ಇದೆ , ಸುಂದರ ಕನಸಿನ ಕವನ ಗಳು.... ಮುಂದುವರಿಸಿ
ಗುರು

ಕನಸು said...

ಹಾಯ್
ಗುರು ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ತುಂಭಾ ಥ್ಯಾಂಕ್ಸ
ಆಗ್ಗಾಗ್ಗೆ ಬರತ್ತಾ ಇರಿ,

ಕನಸು said...

ಹಾಯ್
ಗುರು ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ತುಂಭಾ ಥ್ಯಾಂಕ್ಸ
ಆಗ್ಗಾಗ್ಗೆ ಬರತ್ತಾ ಇರಿ,ರಾಘವೇಂದ್ರ ಸರ್ ನಿಮ್ಮಗೂ ಥ್ಯಾಂಕ್ಸ ಮತ್ತು ಮನಸು ನಿಮ್ಮ ಪ್ರೀತಿ ಸದಾ ಇರಲಿ ಧನ್ಯವಾದಗಳು