Thursday, March 5, 2009

ಆ..ಮುಗ್ಧ ಹುಡುಗಿ..!!

ಹೊಳಪು
ಹೊಳಪಾದ ಕಂಗಳ
ಆ.. ಕೆಂಪು
ಹುಡುಗಿಯ ನೆರಳು
ಕೂಡಾ ಕಪ್ಪು..!!

3 comments:

shivu said...

ಆಹಾ! ಕವನದ ಗಾಡತೆಯಲ್ಲೂ ಕಪ್ಪಿದೆ...ಗುಡ್...

ನನ್ನ ಬ್ಲಾಗಿನ ಭೂಪಟ ನೋಡಲು ಬನ್ನಿ.....

ಮಲ್ಲಿಕಾರ್ಜುನ.ಡಿ.ಜಿ. said...

ಕೆಲವೇ ಪದಗಳಲ್ಲಿ ಅನೇಕಾರ್ಥಗಳು...
ಚೆನ್ನಾಗಿದೆ.
ನನ್ನ ಬ್ಲಾಗಲ್ಲಿ ಕಪ್ಪುಗರುಡನಿದ್ದಾನೆ ನೋಡಿ ಬನ್ನಿ...

ಕನಸು said...

ಡಿಯರ್ ಶಿವಣ್ಣ ಹಾಗೂ ಮಲ್ಲಿಅಣ್ಣ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಪ್ರೀತಿ ಇರಲಿ