Friday, February 20, 2009

ಬೀ ಕೇರಪುಲ್..!!

ಪ್ರೀತಿಗೂ
ಬಂತು ಬರ
ಇದೆಲ್ಲಾ ನಮ್ಮವರ
ಕಾರಬಾರ
ಕೊನೆಗೊಂದಿನ
ಪ್ರೀತಿಗೂ ಕರ
ಹಾಕಿಯಾರು
ಪ್ರೇಮಿಗಳೇ.. ನೀವಿರಿ
ಸ್ವಲ್ಪ ಎಚ್ಚರ..!!

2 comments:

ಚಿತ್ರಾ ಕರ್ಕೇರಾ said...

ಪ್ರೀತಿಗೂ ಬಂತು ಬರ..ಅಂತ ಮೊದಲ ಸಾಲು ಓದಿದಾಗ ಇದೇನಪ್ಪಾ..ಪ್ರೀತಿಗೂ ರಿಷೆಶನ್ ಇಫೆಕ್ಟಾ?
ಅಂದುಕೊಂಡೆ.(:)
ಒಳ್ಳೆಯ ಕವನಕ್ಕೆ ಅಭಿನಂದನೆಗಳು
-ಚಿತ್ರಾ

ಮಲ್ಲಿಕಾರ್ಜುನ.ಡಿ.ಜಿ. said...

ಪ್ರೀತಿಗೆ ಬರ ಬಂತು ಅಂತ ಬರೆ ಎಳೆದಿದ್ದೀರಲ್ಲ?!
ಕವನ ಚೆನ್ನಾಗಿದೆ.