ಭಾನುವಾರ, ಫೆಬ್ರವರಿ 15, 2009

ಪ್ಲೀಜ್ ಕಾಡಿಸಬೇಡಾ..!!

ಪ್ರತಿ ರಾತ್ರಿ ಕನಸಲ್ಲಿ
ಎಷ್ಟೋಂದು ಹುಡುಗಿಯರು
ಬರುತ್ತಾರೆ ಗೋತ್ತಾ ..?
ಹಾಗೆ ನೀನು
ಒಮ್ಮೆಯಾದರೂ ಬರುತ್ತಿ
ಎಂದು ಕಾಯುತ್ತಿದ್ದರೆ
ಬೆಳಗಾದರೂ ನಿನ್ನ ಸುಳಿವೆ ಇಲ್ಲ.

ನಿನ್ನ
ನೆನಪಾದಾಗಲೆಲ್ಲ
ನೋಡಿಕೊಂಡು ಪರ್ಸಿನಲ್ಲಿಟ್ಟುಕೊಳ್ಳಲು
ಕಳಿಸಿಬಿಡು
ನಿನ್ನದೊಂದು ಮುದ್ದಾದ
ಪೋಟೊ,
ಇಲ್ಲಾ ಅಂದ್ರೆ
ಕನಸಿಗೆ
ಸುಮ್ಮನೆ ಬಂದು ಬಿಡು
ಕಾಯಿಸದೆ ಇವತ್ತೆ
ನೈಟು.

3 ಕಾಮೆಂಟ್‌ಗಳು:

shivu.k ಹೇಳಿದರು...

ಕನಸು,

ಎಷ್ಟೊಂದು ಆಸೆ ರೀ ನಿಮ್ಮದು....

ನಿಮ್ಮ ಆಸೆಯೂ ಈಡೇರಲಿ.....ಕವನ ಚೆನ್ನಾಗಿದೆ...

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ನಿಮ್ಮ ಕವನ ಚೆನ್ನಾಗಿದೆ.
ಫೋಟೋ ಕೊಡಬಾರದು, ಕನಸಲ್ಲೇ ಬರಲಿ.
ಸವಿ ಹಾರೈಕೆಗಳು...

ಚಿತ್ರಾ ಸಂತೋಷ್ ಹೇಳಿದರು...

ಫೋಟೋ ಇಸ್ಕೋಬೇಡಿ ..ಹಾಗೇ ಕನಸು ಕಾಣ್ತಾ ಇರಿ..ಅದೇ ಒಳ್ಳೇದು. ಅದಿರಲಿ..ಎಷ್ಟು ಹುಡುಗೀರು ಕನಸಲ್ಲಿ ಬರ್ತಾರೆ?....(:)
-ಚಿತ್ರಾ